27.6 C
ಪುತ್ತೂರು, ಬೆಳ್ತಂಗಡಿ
September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ರಚನೆ

ಕೊಯ್ಯೂರು : ಸರ್ಕಾರಿ ಪದವಿಪೂರ್ವ ಕಾಲೇಜು, ಕೊಯ್ಯೂರು ಇಲ್ಲಿ ಚುನಾವಣೆ ಮೂಲಕ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.

ವಿದ್ಯಾರ್ಥಿಸಂಘದ ಅಧ್ಯಕ್ಷರಾಗಿ ದರ್ಶಿತ್ ದ್ವಿತೀಯ ಪಿ ಯು ಸಿ., ಉಪಾಧ್ಯಕ್ಷರಾಗಿ ಆರ್. ಎಂ. ಪ್ರೀತಂ ಪ್ರಥಮ ಪಿ. ಯು. ಸಿ.
ಕಾರ್ಯದರ್ಶಿ ಯಾಗಿ ದಿವ್ಯ ಪ್ರಥಮ ಪಿ ಯು ಸಿ, ಜತೆ ಕಾರ್ಯದರ್ಶಿಯಾಗಿ ಹಿಬಾ ಮರಿಯಮ್ ಪ್ರಥಮ ಪಿ ಯು ಸಿ, ಗೃಹ ಕಾರ್ಯದರ್ಶಿಯಾಗಿ ಶ್ರೇಯಸ್, ಫಾತಿಮತ್ ಫಾಸಿಲ ದ್ವಿತೀಯ ಪಿ ಯು ಸಿ, ಸ್ವಚ್ಛತ ಕಾರ್ಯದರ್ಶಿಯಾಗಿ ವರುಣ್,
ಪ್ರೀತಿ ದ್ವಿತೀಯ ಪಿ ಯು ಸಿ, ಪರಿಸರ ಕಾರ್ಯದರ್ಶಿಯಾಗಿ ಕೃಪಾ ದ್ವಿತೀಯ ಪಿ ಯು ಸಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪೂಜಾಶ್ರೀ ದ್ವಿತೀಯ ಪಿ ಯು ಸಿ, ಮೋಕ್ಷಿತ್ ಪ್ರಥಮ ಪಿ ಯು ಸಿ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಜ್ನೇಶ್, ಪವಿತ್ರ, ದ್ವಿತೀಯ ಪಿ ಯು ಸಿ, ರೋವರ್ಸ್:ರಶ್ಮಿತ ದ್ವಿತೀಯ ಪಿ ಯು ಸಿ, ರೆಡ್ ಕ್ರಾಸ್ :ಕೌಶಿಕ್ ದ್ವಿತೀಯ ಪಿ ಯು ಸಿ ಆಯ್ಕೆಯಾಗಿದ್ದಾರೆ.

Related posts

ಎಸ್.ಎಸ್.ಎಲ್.ಸಿ ಫಲಿತಾಂಶ: ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ರಕ್ಮಿತಾ ಎಂ. ತಾಲೂಕಿಗೆ ತೃತೀಯ ಸ್ಥಾನ

Suddi Udaya

ಪುಂಜಾಲಕಟ್ಟೆಯಲ್ಲಿ ಸ್ವಸ್ತಿಕ್ ಇಂಡಿಯಾ ಕಪ್ ಗೋಲ್ಡ್ ಮೆಡಲ್ ಕಬಡ್ಡಿ ಉತ್ಸವ: ಸಾಧಕರಿಗೆ ಸ್ವಸ್ತಿಕ್ ಸಂಭ್ರಮ ಪುರಸ್ಕಾರ

Suddi Udaya

ಕಾಶಿಪಟ್ಣ ಗ್ರಾಮ ಪಂಚಾಯತ್ ಗೆ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ: ಗ್ರಾ.ಪಂ ಅಧ್ಯಕ್ಷ ಸತೀಶ್ ಕಾಶಿಪಟ್ಣ ಮತ್ತು ಪಿಡಿಓ ಆಶಾಲತಾರವಿಗೆ ಗೌರವ

Suddi Udaya

ಪಾಲಡ್ಕ ಯಕ್ಷಮಿತ್ರ ಯಕ್ಷಗಾನ ಬಯಲಾಟ ಸಮಿತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ

Suddi Udaya

ಶ್ರೀ ಬಾಹುಬಲಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ: 130 ಕೋಟಿ ವ್ಯವಹಾರ- ರೂ.17.92 ಲಕ್ಷ ಲಾಭ -ಶೇ 14 ಡಿವಿಡೆಂಟ್

Suddi Udaya

ಧರ್ಮಸ್ಥಳ ಮಲ್ಲರ್ಮಾಡಿ ನಾಗಬನದಲ್ಲಿ ನಾಗದೇವರಿಗೆ ಕ್ಷೀರಾಭಿಷೇಕ, ಮಹಾಪೂಜೆ

Suddi Udaya
error: Content is protected !!