23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಧರ್ಮಸ್ಥಳ ಶಾಂತಿವನ ಟ್ರಸ್ಟ್ ವತಿಯಿಂದ 23ನೇ ರಾಜ್ಯ ಮಟ್ಟದ ಅಂಚೆ – ಕುಂಚ ಸ್ಪರ್ಧೆಯ ವಿಜೇತರ ಪಟ್ಟಿ ಪ್ರಕಟ

ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ನ 23ನೆಯ ರಾಜ್ಯ ಮಟ್ಟದ ಅಂಚೆ – ಕುಂಚ ಸ್ಪರ್ಧೆಯ ವಿಜೇತರ ಪಟ್ಟಿ ಪ್ರಕಟಗೊಂಡಿದೆ.

ಪ್ರಾಥಮಿಕ ಶಾಲಾ ವಿಭಾಗ:
ಪ್ರಥಮ : ರವಿರಾಜ ಕಿರಣ ನಾಯ್ಕ, ಡಾ. ದಿನಕರ ದೇಸಾಯಿ ಸ್ಮಾರಕ ಹಿ.ಪ್ರಾ. ಶಾಲೆ, ಅಂಕೋಲ
ದ್ವಿತೀಯ : ಅನ್ವಿತ್ ಆರ್. ಶೆಟ್ಟಿಗಾರ್ , ಸೈಂಟ್ ಮೇರೀಸ್ ಆಂ.ಮಾ. ಶಾಲೆ, ಉಡುಪಿ
ತೃತೀಯ : ನಿಖಿತ , ಸರೋಜಿನಿ ಮಧುಸೂದನ ಕುಶೆ ಶಾಲೆ, ಅತ್ತಾವರ, ಮಂಗಳೂರು
ಪ್ರೌಢ ಶಾಲಾ ವಿಭಾಗ:
ಪ್ರಥಮ : ದೃತಿ ಎಸ್. ಪೂಜಾರಿ , ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ
ದ್ವಿತೀಯ : ಸಗನ್ ಎಸ್. ಹೆಗಡೆ , ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್, ಹಿರಿಯಡ್ಕ
ತೃತೀಯ : ಹರ್ಷದ್ ಎಂ. ಗೊಂಡ , ಶ್ರೀವಲಿ ಪ್ರೌಢ ಶಾಲೆ, ಚಿತ್ರಾಪುರ, ಶಿರಾಲಿ, ಭಟ್ಕಳ
ಕಾಲೇಜು ವಿಭಾಗ:
ಪ್ರಥಮ : ಅನುಪ ಶ್ರೀನಿವಾಸ, ಟಾಗೋರ ಚಿತ್ರಕಲಾ ಮಹಾವಿದ್ಯಾಲಯ, ಕಾರವಾರ
ದ್ವಿತೀಯ : ಪ್ರಣವ್ ಉಡುಪ , ರಾಷ್ಟೊತ್ಥಾನ ಪ.ಪೂ. ಕಾಲೇಜು, ಚೇರ್ಕಾಡಿ, ಉಡುಪಿ
ತೃತೀಯ : ಅಖಿಲೇಶ ನಾಗೇಶ ನಾಯ್ಕ, ಗೋಖಲೆ ಸೆಂಟಿನರಿ ಕಾಲೇಜು, ಅಂಕೋಲಾ
ಸಾರ್ವಜನಿಕ ವಿಭಾಗ:
ಪ್ರಥಮ : ಅನನ್ಯ ಡಿ. ನಾಯ್ಕ , ಬಸವೇಶ್ವರನಗರ, ಬೆಂಗಳೂರು
ದ್ವಿತೀಯ : ಶ್ರೀ ಬಿ.ಕೆ. ಮಾಧವ ರಾವ್ , ಮೇರಿಹಿಲ್, ಕೊಂಚಾಡಿ, ಮಂಗಳೂರು
ತೃತೀಯ : ಶ್ರೀ ರಾಜೇಶ್ ಡಿ.ಎಸ್ , ಕುದ್ರೋಳಿ, ಮಂಗಳೂರು

ಪುರಸ್ಕಾರ ಸಮಾರಂಭದ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಎಂದು ಯೋಗ ನಿರ್ದೇಶಕರಾದ ಡಾ| ಐ. ಶಶಿಕಾಂತ್ ಜೈನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related posts

ಇತಿಹಾಸ ಪ್ರಸಿದ್ಧ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನ ಅಳದಂಗಡಿ, ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ 20ನೇ ವಷ೯ದ ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಯೋಧರಿಗೆ ಗೌರವಾರ್ಪಣೆ

Suddi Udaya

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ವಿಧಾನಸಭೆಯಲ್ಲಿ ಶಾಸಕರಿಗೆ ಚೆಸ್‌ ಸ್ಪರ್ಧೆ: ತೃತೀಯ ಸ್ಥಾನ ಪಡೆದ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್

Suddi Udaya

ಮೇಲಂತಬೆಟ್ಟು: ಪಾಲೆತ್ತಡಿಗುತ್ತು ದೈವಗಳ ಧರ್ಮಚಾವಡಿ, ಭಂಡಾರದ ಮನೆ (ತರವಾಡು) ಪುನಃ ನಿರ್ಮಾಣದ ಶಂಕುಸ್ಥಾಪನೆ

Suddi Udaya

ಎಸ್.ಡಿ.ಎಂ ಕಾಲೇಜಿನಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಸಮಾರೋಪ ಸಮಾರಂಭ

Suddi Udaya

ಬಂದಾರು: ಬುದ್ಧ ಗುರುಪೂರ್ಣಿಮೆಯ ಪ್ರಯುಕ್ತ ಹಣ್ಣಿನ ಗಿಡ ನೆಟ್ಟು ಸಂಭ್ರಮ

Suddi Udaya
error: Content is protected !!