27.4 C
ಪುತ್ತೂರು, ಬೆಳ್ತಂಗಡಿ
September 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನೆರಿಯ: ಪುಟ್ಟ ಮಗುವಿನ ಚಿಕಿತ್ಸೆಗೆ ನೆರವಾಗಿ

ಬೆಳ್ತಂಗಡಿ : ನೆರಿಯ ಅರ್ಬಿಬೊಟ್ಟು ನಿವಾಸಿಗಳಾದ ಪದ್ಮರಾಜ – ಚಂದ್ರಾವತಿ ದಂಪತಿಗಳ 2 ತಿಂಗಳ ಶಿವಾನಿ ಎಂಬ ಮಗುವು ಇನ್ ಬಾರ್ನ್ ಎರರ್ ಆಫ್ ಮೆಟಬೋಲಿಸಂ (Inborn Error of Metabolism) Statics Epilepticus ( ನಿರಂತರವಾದ ಪಿಟ್ಸ್ ಅಥವಾ ಅಪಸ್ಮಾರ) ಈ ಖಾಯಿಲೆಯಿಂದ ಬಳಲುತ್ತಿದೆ.

ಈ ಮಗುವಿಗೆ ವೆಂಟಿಲೇಟ‌ರ್ ಹಾಗೂ ಐಸಿಯು ಅಲ್ಲಿ 10-15 ದಿನಗಳ ಚಿಕಿತ್ಸೆ ಅಗತ್ಯವಿರುತ್ತದೆ. ಈಗಾಗಲೇ 3 ಲಕ್ಷ ಖರ್ಚಾಗಿದ್ದು, ಹೆಚ್ಚಿನ ಚಿಕಿತ್ಸೆಗೆ 8-10 ಲಕ್ಷದವರೆಗೆ ವೆಚ್ಚವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಈ ಬಡ ಕುಟುಂಬವು ಇಷ್ಟೊಂದು ವೆಚ್ಚವನ್ನು ಭರಿಸಲು ಅಶಕ್ತರಾಗಿದ್ದು ಸಹೃದಯರಾದ ದಾನಿಗಳಿಂದ ಸಹಾಯ ಯಾಚಿಸಿದ್ದಾರೆ.
KARNATAKA BANK
NERIYA G.P. BRANCH
NAME: CHANDRAVATHI A
AC No: 5922500100313901
IFSC code: KARB0000592
Contact number 7899136055, 9036090276

Related posts

ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಮಲವಂತಿಗೆ ಗ್ರಾಮ ಪಂಚಾಯತ್ ನಲ್ಲಿ ಪ್ರತಿಭಟನೆ

Suddi Udaya

ಕೆರೆ ಹಾವನ್ನು ಅಟ್ಟಿಸಿಕೊಂಡು ಮನೆಯಂಗಳಕ್ಕೆ ಬಂದ ಕಾಳಿಂಗ ಸರ್ಪ

Suddi Udaya

ಗೇರುಕಟ್ಟೆ: ಕುಸುಮಾವತಿ ನಿಧನ

Suddi Udaya

ಕಳೆಂಜ–ಶಿಶಿಲ ಗ್ರಾಮದ ಸರ್ವೇ ನಂ.309ರ ಕೃಷಿ ಭೂಮಿ ಸಮಸ್ಯೆ: ಜಿಲ್ಲಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳೊಂದಿಗೆ ಚರ್ಚೆ -ಶಾಸಕ ಹರೀಶ್ ಪೂಂಜ

Suddi Udaya

ಬೆಳಾಲು: ಅನoತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕಾಜೂರು ಶಿಕ್ಷಣ ಸಂಸ್ಥೆಯಲ್ಲಿ “ಅಲೀಫ್ ಡೇ” ಸಮಾರಂಭ

Suddi Udaya
error: Content is protected !!