30.9 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಆ.23: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ‘ಕೆಸರ್‌ದ ಕಂಡೊಡೊಂಜಿ ದಿನ’

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಬೆಳ್ತಂಗಡಿ ಪ್ರಗತಿ-ಬಂಧು ಜ್ಞಾನವಿಕಾಸ ಸ್ವ-ಸಹಾಯ ಸಂಘಗಳ ಒಕ್ಕೂಟ ಬೆಳ್ತಂಗಡಿ / ಗುರುವಾಯನಕೆರೆ ಸಂಯುಕ್ತ ಆಶ್ರಯದಲ್ಲಿ ‘ಕೆಸರ್‌ದ ಕಂಡೊಡೊಂಜಿ ದಿನ’ ಆ.23ರಂದು ಬೆಳ್ತಂಗಡಿ ಜೈನ್ ಪೇಟೆ ದೊಡ್ಡಮನೆ ಗದ್ದೆಯಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜರು ನೆರವೇರಿಸಲಿದ್ದಾರೆ.
ಕೆಸರ್ ದ ಗೊಬ್ಬುಲೆಗ್ ಶ್ರೀ.ಕ್ಷೇ.ಧ.ಗ್ರಾ.ಯೋ.ಬಿ.ಸಿ.ಟ್ರಸ್ಟ್.(ರಿ) ಧರ್ಮಸ್ಥಳ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ .ಎಸ್.ಎಸ್. ಚಾಲನೆ ನೀಡಲಿದ್ದಾರೆ.

ಆಟೋಟ ಸ್ಪರ್ಧೆಗಳು: ಸಮಯ : ಬೆಳಿಗ್ಗೆ 8.30ರಿಂದ
ಪುರುಷರ ವಿಭಾಗ : ‘ಹಗ್ಗಜಗ್ಗಾಟ (ವಲಯದಿಂದ 2 ತಂಡ, ತಂಡದಲ್ಲಿ 12 ಸದಸ್ಯರು)
‘ಗೋವಿಂದ ಸ್ಪರ್ಧೆ (ವಲಯದಿಂದ -1 ತಂಡ ತಂಡದಲ್ಲಿ 25 ಸದಸ್ಯರು)
3 ಕಾಲಿನ ಓಟ (ವಲಯದಿಂದ -2 ತಂಡ, 4 ಸದಸ್ಯರು)
ಗೂಂಟ ಸ್ಪರ್ಧೆ (ವಲಯದಿಂದ 5 ಸದಸ್ಯರು)
‘ಕಬಡ್ಡಿ ಪಂದ್ಯಾಟ (ವಲಯದಿಂದ 2 ತಂಡ, ತಂಡದಲ್ಲಿ 7 ಸದಸ್ಯರು)
ಹಾಳೆ ಎಳೆಯುವುದು (ಗಂಡ ಹೆಂಡತಿ, ವಲಯದಿಂದ – 5 ತಂಡ)


ಮಹಿಳೆಯರ ವಿಭಾಗ
‘ಹಗ್ಗಜಗ್ಗಾಟ (ವಲಯದಿಂದ 2 ತಂಡ, ತಂಡದಲ್ಲಿ 12 ಸದಸ್ಯರು)
ತ್ರೋಬಾಲ್ (9 ಮಂದಿ ವಲಯದಿಂದ -2 ತಂಡ)
ಬುಟ್ಟಿಯಲ್ಲಿ ತೆಂಗಿನಕಾಯಿ ಇಟ್ಟು ಓಟ-100ಮೀ (ವಲಯದಿಂದ -5 ಸದಸ್ಯರು)
‘ಗೂಂಟ ಸ್ಪರ್ಧೆ (ವಲಯದಿಂದ 5 ಸದಸ್ಯರು)
‘ಪಾರ್ದನ ಸ್ಪರ್ಧೆ (ವಲಯದಿಂದ 1ತಂಡ ಸದಸ್ಯರ ತಂಡ)
ಪಾರ್ದನ ಸ್ಪರ್ಧೆ (ವಲಯದಿಂದ ಪ್ರತ್ಯೇಕ 2 ಸದಸ್ಯರು )

1 ರಿಂದ 5ನೇ ತರಗತಿ ಮಕ್ಕಳಿಗೆ (ಹುಡುಗ/ಹುಡುಗಿ) ಸಾರ್ವಜನಿಕರಿಗೆ
-100 ಮಿ ಓಟ, ಲೋಟದಲ್ಲಿ ನೀರು, ಹಾಳೆ ಎಳೆಯುವುದು, ಕೋತಿ ಬಾಲ
6 ರಿಂದ 10ನೇ ತರಗತಿಯವರಗಿನ ಮಕ್ಕಳಿಗೆ (ಸಾರ್ವಜನಿಕರಿಗೆ)
ಹುಡುಗರು/ ಹುಡುಗಿಯರು: ಕಣ್ಣಮುಚ್ಚಾಲೆ, ಗೂಂಟ ಸ್ಪರ್ಧೆ, ಕಣ್ಣಮುಚ್ಚಾಲೆ, ಮೂರುಕಾಲಿನ ಓಟ, 100 ಮೀ ಓಟ, ಹಾಳೆ ಎಳೆಯುವುದು, ಉಪ್ಪು ಮೂಟೆ, ಹಗ್ಗಜಗ್ಗಾಟ
ನಿಧಿ ಹುಡುಕುವುದು ಸಾಮೂಹಿಕ

Related posts

ಪ.ಜಾತಿ-ಪ.ಪಂಗಡದವರ ಹಿತರಕ್ಷಣಾ ಸಭೆ : ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಮಗು ಸಾವು: ಸುಮೋಟೋ ಕೇಸು ದಾಖಲಿಸಲು ಆಗ್ರಹ

Suddi Udaya

ಗುರುವಾಯನಕೆರೆ–ವೇಣೂರು ಮುಖ್ಯರಸ್ತೆಯ ಪಡಂಗಡಿ ಭಾಗದಲ್ಲಿ ತಾತ್ಕಲಿಕ ರಸ್ತೆ ದುರಸ್ತಿ ಕಾಮಗಾರಿ

Suddi Udaya

ಲಾಯಿಲ: ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್ ಕಳವು

Suddi Udaya

ಹುಣಸೆಕಟ್ಟೆಯ ರಸ್ತೆ ಬದಿಯ ಒಣ ಹುಲ್ಲಿಗೆ ಬೆಂಕಿ : ಬೆಂಕಿ ನಂದಿಸಿದ
ಅಗ್ನಿಶಾಮಕ ದಳ

Suddi Udaya

ಕರ್ನಾಟಕ ದೇವಸ್ಥಾನ- ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಜಿಲ್ಲಾ ಮಟ್ಟದ ಪರಿಷತ್ತು

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಯೋಗ ತರಬೇತಿ ಉದ್ಘಾಟನೆ

Suddi Udaya
error: Content is protected !!