October 31, 2026
ನಿಧನ

ಕಣಿಯೂರ್ ಮುತ್ತಪ್ಪ ಗೌಡ ನಿಧನ

ಪದ್ಮಂಜಾ: ಕಣಿಯೂರು ಗ್ರಾಮದ ಮೂದೆಲ್ತಿಯೂರ್ ಮನೆ ನಿವಾಸಿ ಮುತ್ತಪ್ಪ ಗೌಡ ಸೆ. 14ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.
ಪತ್ನಿ ರೇವತಿ . ಪುತ್ರ ಪುರುಷೋತ್ತಮ ಪುತ್ರಿ ಪವಿತ್ರ
ಸೊಸೆ ಹರಿಣಾಕ್ಷಿ. ಅಳಿಯ ಮನೋಜ್ ಕುಮಾರ್. ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Related posts

ವೇಣೂರಿನ ನಡ್ತಿಕಲ್ ನಿವಾಸಿ ಕೆ. ಬಿ. ಅಬ್ದುಲ್ ಖಾದರ್ ನಿಧನ

Suddi Udaya

ಕಳೆಂಜ: ಬರೆಮೇಲು ನಿವಾಸಿ ಗಣಪನ ಗೌಡ ನಿಧನ

Suddi Udaya

ನಾಲ್ಕೂರು: ಅಸೌಖ್ಯದಿಂದ ಯೈಕುರಿ ವಸಂತಿ ನಿಧನ

Suddi Udaya

ಸಿಪಿಐಎಂ ಮುಖಂಡ, ಪಕ್ಷದ‌ ಹಿರಿಯ ನಾಯಕ ಯಲ್.ಮಂಜುನಾಥ್ ನಿಧನ

Suddi Udaya

ನಾಲ್ಕೂರು ನಿವಾಸಿ ಬಾಬು ನಿಧನ

Suddi Udaya

ಶಿಶಿಲ: ಪೇರಿಕೆ ನಿವಾಸಿ ಸುಪ್ರೀತಾ ಅನಾರೋಗ್ಯದಿಂದ ನಿಧನ

Suddi Udaya
error: Content is protected !!