November 17, 2026
ಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಕ್ಸೆಲ್ ಗುರುವಾಯನಕೆರೆ: ರಾಷ್ಟ್ರ ಮಟ್ಟದ ಸಿಎಸ್‌ಇಇಟಿ ಫಲಿತಾಂಶದಲ್ಲಿ ಮಹೋನ್ನತ ಸಾಧನೆ-ವಾಣಿಜ್ಯ ವಿಭಾಗದ 23 ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ಆಯ್ಕೆ

ಗುರುವಾಯನಕೆರೆ: ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ ನಡೆಸುವ ರಾಷ್ಟ್ರ ಮಟ್ಟದ ಸಿಎಸ್‌ಇಇಟಿ ಫಲಿತಾಂಶ ಪ್ರಕಟಗೊಂಡಿದೆ. ಗುರುವಾಯನಕೆರೆ ಎಕ್ಸೆಲ್‌ ಪಿ ಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ. 23 ವಿದ್ಯಾರ್ಥಿಗಳು ಸಿ ಎಸ್ ಎಕ್ಸಿಕ್ಯೂಟಿವ್ ಲೆವೆಲ್ ಗೆ ಆಯ್ಮೆಯಾಗಿ ಕಾಲೇಜಿನ ಹಿರಿಮೆಯನ್ನು ಹೆಚ್ಚಿಸಿದ್ದಾರೆ.

ಆಯ್ಕೆಗೊಂಡ ವಿದ್ಯಾರ್ಥಿಗಳು
ಕೆ ಆರ್‌ ಧನುಷ್‌ – 274 ಅಂಕ
ದಿತೀಕ್ಷ್‌ ಹೆಗ್ಡೆ – 266
ನೀಲ್‌ ವಿಶ್ವನಾಥ್‌ – 257
ನಿಕ್ಷಯ್‌ ವಿ ಎ – 254
ಮೊಹಮ್ಮದ್‌ ನವೀದ್‌ – 257
ಎ ಶೀತಲ್‌ ಸಿಂಗ್‌ – 246
ಧನಂಜಯ್‌ ಕುಮಾರ್‌ ಎಂ.ಪಿ 244
ಮೋನಿಶಾ ಕೆ ಎಸ್‌ – 243
ರಿಧಿ ಶೆಟ್ಟಿ – 240
ಪ್ರನವ್‌ ಭಕ್ತ – 233
ದೇದಾಕ್ಷ – 227
ಕೆ ಜೆ ದಿಗಂತ್‌ ಜೈನ್‌ 220
ಅನ್ವಿತಾ ಎಂ ಆರ್‌ 219
ಮನ್ವಿತ್‌ ಜೆ – 212
ವಿದ್ಯಾ – 210
ಪ್ರವೀಣ್‌ ಪಿ ಆರ್‌ 208
ಯಶಸ್‌ ಎಸ್‌ 208
ಶ್ರಯಾಂತ್‌ ಕೆ ಗೌಡ 203
ಆಯಿಷತ್ತುಲ್‌ ಮಿಶ್ರಿಯಾ 202
ಮೊಹಮ್ಮದ್‌ ಶಾಜ್‌ 201
ಧನ್ವಿತ್‌ ಶೆಟ್ಟಿ 200
ಪಂಚಮಿ ಜೆ ಎನ್‌ 200
ಯತೀಶ್‌ ಎಸ್‌ 200

ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.

ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್‌ ಕುಮಾರ್‌ ಜೈನ್‌ ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದನೆ ಸಲ್ಲಿಸಿದ್ದಾರೆ.

Related posts

ಉಜಿರೆ: ಎಸ್.ಡಿ.ಎಂ. ಮಹಿಳಾ ಐ.ಟಿ.ಐ ಹಾಗೂ ಬಿ.ಎಡ್ – ಡಿ.ಎಡ್. ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಖೋ ಖೋ ಪಂದ್ಯಾಟ: ನಡ ಸ.ಪ.ಪೂ. ಕಾಲೇಜಿನ ಬಾಲಕ -ಬಾಲಕಿಯರ ತಂಡ ದ್ವಿತೀಯ ಸ್ಥಾನ

Suddi Udaya

ವಿದ್ವತ್ ಪಿಯು ಕಾಲೇಜಿನ ಪ್ರೇರಣಾ ಫೌಂಡೇಶನ್ ಕೋರ್ಸ್ ವಿಧ್ಯುಕ್ತವಾಗಿ ಉದ್ಘಾಟನೆ

Suddi Udaya

ವಾಣಿ ಪದವಿಪೂರ್ವ ಕಾಲೇಜಿನಲ್ಲಿ ಓಣಂ ಹಬ್ಬ ಆಚರಣೆ

Suddi Udaya

ಸಂತ ತೆರೇಸಾ ಸಂಯುಕ್ತ ಪ.ಪೂ. ಕಾಲೇಜಿನಲ್ಲಿ ಶಾಲಾ ಮಂತ್ರಿ ಮಂಡಲದ ಉದ್ಘಾಟನಾ ಸಮಾರಂಭ

Suddi Udaya

ಕ್ವಿಜ್ ಸ್ಪರ್ಧೆ: ನಾರಾವಿಯ ಸಂತ ಅಂತೋನಿ ಪದವಿ ಕಾಲೇಜಿಗೆ ಪ್ರಶಸ್ತಿ

Suddi Udaya
error: Content is protected !!