ಬೆಳಾಲು ಶ್ರೀ ಧ. ಮಂ. ಪ್ರೌಢ ಶಾಲೆಯಲ್ಲಿ ಹಿಂದಿ ದಿವಸ್ ಆಚರಣೆ .
ಬೆಳಾಲು :ಬೆಳಾಲು ಶ್ರೀ ಧ. ಮಂ. ಪ್ರೌಢ ಶಾಲೆಯಲ್ಲಿ ಹಿಂದಿ ದಿವಸ್ ಕಾರ್ಯಕ್ರಮ ಜರಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಮಾತನಾಡಿ ಮಾತೃಭಾಷೆ ಪ್ರೀತಿಸುವುದರೊಂದಿಗೆ, ಉಳಿದ ಭಾಷೆಗಳನ್ನು ಗೌರವಿಸೋಣ ಎಂದರು. ವಿದ್ಯಾರ್ಥಿನಿ ಮುರ್ಷಿದ...
