ಮುಂಬೈನ ಡೊಂಬಿವಿಲಿನಲ್ಲಿ ನಡೆದ ಶಾರದೋತ್ಸವ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಭಕ್ತಿಹೆಜ್ಜೆ ಬಳಗದ ಭಜನಾ ಮಂಡಳಿಯ ಭಜಕರಿಂದ ಭಜನಾ ಸೇವೆ
ಬೆಳ್ತಂಗಡಿ: ಮುಂಬೈನ ಡೊಂಬಿವಿಲಿನಲ್ಲಿ ನಡೆದ ಶಾರದೋತ್ಸವ ಕಾರ್ಯಕ್ರಮದಲ್ಲಿ ಚಂದ್ಕೂರು, ಕೊಯ್ಯೂರು, ಕನ್ನಾಜೆ, ಮುಂಡಾಜೆ, ನೆರಿಯ, ಕೊಕ್ಕಡ, ಅಳದಂಗಡಿಯ, ಭಕ್ತಿಹೆಜ್ಜೆ ಬಳಗದ ಬೆಳ್ತಂಗಡಿ ಭಜನಾ ಮಂಡಳಿಯ ಭಜಕರು ಭಜನಾ ಸೇವೆ, ಕೋಲಾಟ ನೃತ್ಯ, ಕಂಸಾಳೆ ನೃತ್ಯ,...
