ಶಿಬಾಜೆ : ಶಿಬಾಜೆ ಗ್ರಾಮದ ಭಂಡಿಹೊಳೆ ಪ್ರದೇಶದಲ್ಲಿ ಸ್ಥಳೀಯ ಯುವಕರ ಸಹಕಾರದಲ್ಲಿ ರಸ್ತೆ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಮೇ 1 ರಂದು ಜರುಗಿತು. ಬೆಳಿಗ್ಗೆ 7 ರಿಂದ 11 ಗಂಟೆಯವರಿಗೆ ಸುಮಾರು 4 ಗಂಟೆಗಳ...
ಹೊಕ್ಕಾಡಿಗೋಳಿ: ಸ.ಉ.ಪ್ರಾ ಶಾಲೆ ಹೊಕ್ಕಾಡಿಗೋಳಿಯಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ರೈಶಾ ಸುಹಾನ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯವರಿಂದ ರಾಜ್ಯದ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸುವ 2022-23ನೇ ಸಾಲಿನ...
ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪತ್ರಿಕಾಗೋಷ್ಠಿಯು ಬಿಜೆಪಿ ಚುನಾವಣಾ ಕಚೇರಿಯಲ್ಲಿ ಮೇ.,1 ರಂದು ನಡೆಯಿತು. ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜೀನ್ ಸರಕಾರ ಬಂದಾಗ ರಾಜ್ಯದ ಯಾವುದೇ ಭಾಗದಲ್ಲಿ ನೋಡಿದರೂ...
ಪುಂಜಾಲಕಟ್ಟೆ: ಮೂಲತಃ ಕನ್ಯಾಡಿ ಗ್ರಾಮದ ನಾರ್ಯ ಕಬಿಲಕಲ್ಲು ಮನೆ ದಿ. ಅಣ್ಣು ಗೌಡರ ಪತ್ನಿ ಸೀತಮ್ಮ (80ವ.)ರವರು ಅಸೌಖ್ಯದಿಂದ ಪಾಂಗಲ್ಪಾಡಿ ಬಜೆ ಪುತ್ರ ಪ್ರಭಾಕರ ಗೌಡರವರ ಮನೆಯಲ್ಲಿ ಮೇ 1 ರಂದು ನಿಧನರಾದರು.ಮೃತರು ಪುತ್ರರಾದ...
ಕೊಯ್ಯೂರು: ಪವಿತ್ರ ಪಾವಾಪುರಿ ಯಾತ್ರೆ ಮುಗಿಸಿ ವಾಪಾಸ್ ಊರಿಗೆ ಬರುತ್ತಿದ್ದ ಮಡಂತ್ಯಾರು ನಿವಾಸಿ ಮೂಲತಃ ಕೊಯ್ಯೂರಿನ ಮಹಾವೀರ ಬಲ್ಲಾಳ್ ಪಾಟ್ನಾದಲ್ಲಿ ಮೇ. 1ರಂದು ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರು ಮಡಂತ್ಯಾರು ಸಿ ಎ ಬ್ಯಾಂಕಿನ...
ಬೆಳ್ತಂಗಡಿ: ಬೆಳ್ತಂಗಡಿಯ ವಿನು ಬಳಂಜ ನಿರ್ದೆಶನದ ‘ಬೇರ’ ಚಲನಚಿತ್ರದ ಟೀಸರ್ ನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರು ಎ.30 ರಂದು ಬಿಡುಗಡೆಗೊಳಿಸಿದರು. ಕನ್ನಡ ಚಿತ್ರರಂಗದ ಅಚ್ಚುಮೆಚ್ಚಿನ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್...
ಮಚ್ಚಿನ : ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಬಳ್ಳಮಂಜದಲ್ಲಿ ಎ.24ರಿಂದ ಮೇ.3ರ ವರೆಗೆ ಮೇಷ ಜಾತ್ರೆ ನಡೆಯಲಿದ್ದು ಎ.30 ರಂದು ಬ್ರಹ್ಮಕಲಶದ ದಿನಾಚರಣೆಯು ನಡೆಯಿತು. ಪೂರ್ವಾಹ್ನ ಗಣಯಾಗ, ಏಕದಶಾರುದ್ರಾಭಿಷೇಕ, ಪವಮಾನಹೋಮ, ಆಶ್ಲೇಷ ಬಲಿ,...
ಹತ್ಯಡ್ಕ ಗ್ರಾಮದ ತುಂಬೆತಡ್ಕ ನಿವಾಸಿ ಹೊನ್ನಯ ರಾಣ್ಯ (65)ಎಂಬವರು ಎ.30 ರಂದು ಚಿಕ್ಕಮಗಳೂರುನಲ್ಲಿ ನಡೆದ ತನ್ನ ಕಿರಿಯ ಪುತ್ರನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ಬಂದ ಕೂಡಲೇ ಹೃದಯಾಘಾತವಾಗಿ ಸಾವನಪ್ಪಿದ್ದಾರೆ. ಇಂದು ಮದುವೆಯ ಅತಿಥಿಸತ್ಕಾರದಲ್ಲಿ...
ಪಟ್ರಮೆ: ಪಟ್ರಮೆ ಶಕ್ತಿಕೇಂದ್ರದ ಬೂತ್ ಸಂಖ್ಯೆ 207 ಮತ್ತು 208ನೇ ವಾರ್ಡ್ ನ ಬಿಜೆಪಿ ಕಾರ್ಯಕರ್ತರು ಅನಾರು ಶ್ರೀ ದುರ್ಗಾಪರಮೇಶ್ವರೀ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ, ಮಹಾಸಂಪರ್ಕ ಅಭಿಯಾನ ಮೂಲಕ ಮಾತಾಯಾಚನೆ ನಡೆಸಿದರು. ಈ ಸಂದರ್ಭದಲ್ಲಿ...
ಮೈರೋಳ್ತಡ್ಕ: ಬೆಳ್ತಂಗಡಿ ಮಂಡಲ ಬಂದಾರು ಶಕ್ತಿ ಕೇಂದ್ರದ ಮೈರೋಳ್ತಡ್ಕ 218ನೇ ವಾರ್ಡ್ ನ ಕಾರ್ಯಕರ್ತ ಬಂಧುಗಳಿಂದ ಮಹಾ ಸಂಪರ್ಕ ಅಭಿಯಾನ ಮತ್ತು ಮತಯಾಚನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಶಕ್ತಿಕೇಂದ್ರ ಪ್ರಮುಖ್ ಅಶೋಕ ಗೌಡ ಪಾಂಜಾಳ,ಬೂತ್...