ಧರ್ಮಸ್ಥಳ ಕ್ಷೇತ್ರದ ವತಿಯಿಂದ ಕುತ್ಲೂರು ನೇಸರ ಗುಂಪಿನ ಸದಸ್ಯ ಧರ್ಣಪ್ಪ ರವರಿಗೆ ಕ್ರಿಟಿಕಲ್ ಫಂಡ್ ವಿತರಣೆ
ಕುತ್ಲೂರು ಕಾರ್ಯ ಕ್ಷೇತ್ರದ ಬಿ ಒಕ್ಕೂಟದ ನೇಸರ ಗುಂಪಿನ ಸದಸ್ಯರಾಗಿರುವ ಧರ್ಣಪ್ಪ ಇವರಿಗೆ ಕ್ಷೇತ್ರದ ವತಿಯಿಂದ ರೂ.30000 ಕ್ರಿಟಿಕಲ್ ಫಂಡನ್ನು ನಾರಾವಿ ಧರ್ಮಶ್ರೀ ಸಭಾಭವನದಲ್ಲಿ ನಡೆದ 151 ಹೊಸ ಸದಸ್ಯರ ಸೇರ್ಪಡೆ ಹಾಗೂ ಜನಮಂಗಲ...
