ಎಸ್ಡಿಎಂ ಕಾಲೇಜಿನಲ್ಲಿ ಭಕ್ತಿಭಾವದಿಂದ ಸರಸ್ವತಿ ಪೂಜೆ : ಸಿಬ್ಬಂದಿಗಳಿಂದ ಭಜನಾ ಕಾರ್ಯಕ್ರಮ
ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಉಜಿರೆಯ ಗ್ರಂಥಾಲಯದಲ್ಲಿ ಸರಸ್ವತಿ ಪೂಜಾ ಕಾರ್ಯಕ್ರಮವನ್ನು ಭಕ್ತಿಭಾವ ಮತ್ತು ಶ್ರದ್ಧೆಯಿಂದ ನೆರವೇರಿಸಲಾಯಿತು. ವಿದ್ಯೆ, ಜ್ಞಾನ, ಕಲೆ ಮತ್ತು ಬುದ್ಧಿವಂತಿಕೆಯ ಅಧಿದೇವತೆಯಾದ ಸರಸ್ವತಿ ದೇವಿಗೆ ಪೂಜೆ...
