ಅಳದಂಗಡಿಯ ವಿದುಷಿ ವಿದ್ಯಾಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ನ ವತಿಯಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
ಬೆಳ್ತಂಗಡಿ: ಅಳದಂಗಡಿಯ ವಿದುಷಿ ವಿದ್ಯಾಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ನ ವತಿಯಿಂದ 2025ರಲ್ಲಿ 12ನೇ ತರಗತಿ ಪೂರೈಸಿದ ಮತ್ತು ಎಂಜಿನಿಯರಿಂಗ್ (ಬಿಇ/ಬಿ. ಟೆಕ್) ಅಥವಾ ಡಿಪ್ಲೊಮಾ ಕೋರ್ಸ್ ಗಳಲ್ಲಿ ಪ್ರವೇಶ ಪಡೆದ ಬೆಳ್ತಂಗಡಿ ತಾಲೂಕು ಮೂಲದ ವಿದ್ಯಾರ್ಥಿಗಳಿಗೆ...
