ಉಜಿರೆ: ಹೊಳೆಯಂತಾದ ಉಜಿರೆ ಹಳೆಪೇಟೆ ರಸ್ತೆ, ಹಲವೆಡೆ ಅಂಗಡಿಗೆ ನುಗ್ಗಿದ ನೀರು, ಶಾಶ್ವತ ಪರಿಹಾರಕ್ಕೆ ಆಗ್ರಹ
ಉಜಿರೆ : ಉಜಿರೆ ಹಳೆಪೇಟೆ ನಗರ ರಾಷ್ಟ್ರೀಯ ಹೆದ್ದಾರಿ ಬಳಿ ಮಳೆಗೆ ಕೃತಕ ನೆರೆ ನಿರ್ಮಾಣವಾಗಿದೆ. ಹಲವಾರು ಅಂಗಡಿಗಳಿಗೆ ನೀರು ನುಗ್ಗಿದೆ. ರಸ್ತೆಯಂತೂ ನದಿಯಂತೆ ಮಾರ್ಪಾಡುವಾಗಿದೆ. ಸ್ಥಳೀಯವಾಗಿ ನೀರು ಹರಿಯುವ ಚರಂಡಿ ಮುಚ್ಚಿರುವ ಕಾರಣದಿಂದ...
