30.7 C
ಪುತ್ತೂರು, ಬೆಳ್ತಂಗಡಿ
September 10, 2026

Category : ನಿಧನ

ನಿಧನ

ಮಿತ್ತ ಬಾಗಿಲು ಸಂಜೀವ ಗೌಡ ನಿಧನ

Suddi Udaya
ಮಿತ್ತಬಾಗಿಲು : ಇಲ್ಲಿಯ ಮಾಲ್ದೊಟ್ಟು ನಿವಾಸಿ ಸಂಜೀವ ಗೌಡ (42ವ.)ರವರು ಹೃದಯಾಘಾತದಿಂದ ಆ. 16ರಂದು ರಾತ್ರಿ ನಿಧನರಾದರು.ಅವರು ಕಿಲ್ಲೂರಿನ ವೈನ್ ಶಾಪ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.ಮೃತರು ಪತ್ನಿ, ತಂದೆ, ತಾಯಿ, ಸಹೋದರರು, ಸಹೋದರಿ, ಬಂಧುಬಳಗವನ್ನು...
ಗ್ರಾಮಾಂತರ ಸುದ್ದಿತಾಲೂಕು ಸುದ್ದಿನಿಧನಬೆಳ್ತಂಗಡಿವರದಿ

ಮಹಾಬಲ ನಾಯ್ಕ ಮರಿಕೆ ನಿಧನ

Suddi Udaya
ಕೊಕ್ಕಡ: ಇಲ್ಲಿಯ ಮರಿಕೆ ನಿವಾಸಿ ಮಹಾಬಲ ನಾಯ್ಕ(77ವ.)ರವರು ಆ.16 ರಂದು ಬೆಳಗ್ಗೆ ನಿಧನರಾದರು. ಇವರು ಮಾಸ್ತಿಕಲ್ಲುಮಜಲು ಶ್ರೀ ಪಿಲಿಚಾಮುಂಡಿ ದೈವಸ್ಥಾನದ ಟ್ರಸ್ಟಿಯಾಗಿ ಐವತ್ತು ವರ್ಷಗಳಿಗಿಂತಲೂ ಮೇಲ್ಪಟ್ಟು ದೈವಸ್ಥಾನದ ನೇಮೋತ್ಸವ ಮತ್ತು ಇತರ ಕಾರ್ಯಕ್ರಮಗಳಲ್ಲಿ ಜವಾಬ್ದಾರಿಯನ್ನು...
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನವರದಿ

ಪುಂಜಾಲಕಟ್ಟೆ: ಹಟ್ಟತ್ತೋಡಿ ನಿವಾಸಿ ಕೃಷಿಕ ಗೋವಿಂದ ಗೌಡ ನಿಧನ

Suddi Udaya
ಪುಂಜಾಲಕಟ್ಟೆ : ಇಲ್ಲಿಯ ಕುಕ್ಕಳ ಗ್ರಾಮದ ಹಟ್ಟತ್ತೋಡಿ ನಿವಾಸಿ ಕೃಷಿಕ ಗೋವಿಂದ ಗೌಡ ರವರು ಅಲ್ಪಕಾಲದ ಅಸೌಖ್ಯದಿಂದ ಆ.14ರಂದು ನಿಧನರಾದರು. ಮೃತರು ಪತ್ನಿ ಸುಂದರಿ, ಐವರು ಪುತ್ರರು, ಸಹೋದರರು , ಸಹೋದರಿಯರು ಹಾಗೂ ಬಂಧು...
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿ

ಕೊಂಕದಡ್ಕ ಉಮೇಶ್ ಗೌಡ ಮೃತದೇಹ ನದಿಯಲ್ಲಿ ಪತ್ತೆ

Suddi Udaya
ಬೆಳ್ತಂಗಡಿ; ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕಣಿಯೂರು ಗ್ರಾಮದ ಪೆರಡಾಳ ಎಂಬಲ್ಲಿ ಆ 8 ರಂದು ಪತ್ತೆಯಾಗಿದೆ.ಮೃತ ವ್ಯಕ್ತಿ ಕೊಯ್ಯೂರು ಗ್ರಾಮದ ಕೊಂಕದಡ್ಕ ನಿವಾಸಿ ಚಿದಾನಂದ ಯಾನೆ ಉಮೇಶ್ ಗೌಡ (52)...
ನಿಧನ

ಸಾರ್ವಜನಿಕ ಗಣೇಶೋತ್ಸವದ ಹಿರಿಯ ಅರ್ಚಕ ಶಿವರಾಮ ಸೋಮಯಾಜಿ ವಿಧಿವಶ

Suddi Udaya
ಬೆಳ್ತಂಗಡಿ: ಬೆಳ್ತಂಗಡಿ ಸಾರ್ವಜನಿಕ ಗಣೇಶೋತ್ಸವದ ಹಿರಿಯ ಅರ್ಚಕರಾಗಿ ಐದು ದಶಕಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿದ್ದ ಶಿವರಾಮ ಸೋಮಯಾಜಿ (91) ಅವರು ವಿಧಿವಶರಾಗಿದ್ದಾರೆ. ಸಾರ್ವಜನಿಕ ಗಣೇಶೋತ್ಸವದ ಆರಂಭದ ವರ್ಷದಿಂದಲೇ ಅರ್ಚಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದ...
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ನಾವೂರು : ರತ್ನ ಪೂಜಾರಿ ನಿಧನ

Suddi Udaya
ನಾವೂರು : ಇಲ್ಲಿಯ ಮಾಲೇಜಿ ನಿವಾಸಿ ರತ್ನ ಪೂಜಾರಿ (70ವ)ರವರು ಅಲ್ಪಕಾಲದ ಅಸೌಖ್ಯದಿಂದ ಆ.7 ರಂದು ನಿಧನರಾಗಿದ್ದಾರೆ. ಮೃತರು ಓರ್ವ ಪುತ್ರ, ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ....
ಅಪಘಾತಗ್ರಾಮಾಂತರ ಸುದ್ದಿನಿಧನಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಬೆಳ್ತಂಗಡಿ: ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

Suddi Udaya
ಬೆಳ್ತಂಗಡಿ:ತಾಲೂಕಿನ ಗುರುವಾಯನಕೆರೆ ಖಾಸಗಿ ಕಾಲೇಜಿನ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.31 ರಂದು ನಡೆದಿದೆ. ವಿದ್ಯಾರ್ಥಿ ಹೊಟ್ಟೆ ನೋವು ಮತ್ತು ವಾಂತಿ ಆಗುತ್ತಿರುವುದಾಗಿ ವಾರ್ಡ್ ನ್ ಗೆ ತಿಳಿಸಿ ವಿಶ್ರಾಂತಿಗೆ ತೆರಳಿದ್ದ,ಬಳಿಕ...
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಬೆಳ್ತಂಗಡಿವರದಿಸಮಸ್ಯೆ

ರೆಖ್ಯದಲ್ಲಿ ಕಾಡಾನೆ ದಾಳಿ: ಇಡ್ಮಾಲು ನಿವಾಸಿ ಬಾಲಕೃಷ್ಣ ಗೌಡ ಬಲಿ

Suddi Udaya
ರೆಖ್ಯ: ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ನೇಲಡ್ಕ ಸಮೀಪದ ಮುಚ್ಚಿರಡ್ಕ ಎಂಬಲ್ಲಿ ಕಾಡಾನೆ ದಾಳಿಗೆ ಓರ್ವ ವ್ಯಕ್ತಿ ಮೃತಪಟ್ಟ ದಾರುಣ ಘಟನೆ ಶನಿವಾರ ಸಂಜೆ ಸಂಭವಿಸಿದೆ. ಮೃತರನ್ನು ಇಡ್ಮಾಲು ನಿವಾಸಿ ಬಾಲಕೃಷ್ಣ ಗೌಡ (55)...
Uncategorizedನಿಧನ

ಪಟ್ರಮೆ ಗ್ರಾಮದ ಜಾಲು ನಿವಾಸಿ ಸಿಪಿಐಎಂ ಪಕ್ಷದ ಹಿರಿಯ ಮುಖಂಡ ಲಕ್ಷ್ಮಣ ಗೌಡರು ನಿಧನ

Suddi Udaya
ಬೆಳ್ತಂಗಡಿ : ಪಟ್ರಮೆ ಗ್ರಾಮದ ಜಾಲು ಎಂಬಲ್ಲಿರುವ ಸಿಪಿಐಎಂ ಪಕ್ಷದ ಹಿರಿಯ ಸಂಗಾತಿ ಲಕ್ಷ್ಮಣ ಗೌಡರು ಅಲ್ಪಕಾಲದ ಅನಾರೋಗ್ಯದ ಬಳಿಕ ತನ್ನ 70 ನೇ ವರ್ಷ ಪ್ರಾಯದಲ್ಲಿ ಇಂದು ಮುಂಜಾನೆ ನಿಧನರಾಗಿದ್ದಾರೆ.ಕಳೆದ ತಿಂಗಳು ಮೆದುಳಿನ...
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಬೆಳ್ತಂಗಡಿವರದಿ

ಪಟ್ರಮೆ: ಲಕ್ಷ್ಮಣ ಗೌಡ ನಿಧನ

Suddi Udaya
ಪಟ್ರಮೆ : ಇಲ್ಲಿಯ ಜಾಲು ಮನೆಯ ಲಕ್ಷ್ಮಣ ಗೌಡ ( 70 ವರ್ಷ) ರವರು ಅಲ್ಪಕಾಲದ ಅನಾರೋಗ್ಯದಿಂದ ಇಂದು(ಜು.31) ನಿಧನರಾಗಿದ್ದಾರೆ. ಇವರು ವಿವಿಧ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. . ಮೃತರು ಪತ್ನಿ ಧರ್ಣಮ್ಮ,...
error: Content is protected !!