ಬೆಳ್ತಂಗಡಿ ಪವರ್ ಆನ್ ಸಂಸ್ಥೆಯ ಲಕ್ಕಿ ಸ್ಟಾರ್ ಯೋಜನೆಯಲ್ಲಿ ಅದೃಷ್ಟಶಾಲಿಗೆ ಒಳಿಯಿತು ಪ್ರಿಡ್ಜ್
ಬೆಳ್ತಂಗಡಿ: ಪವರ್ ಆನ್ ಸಂಸ್ಥೆಯ ಪ್ರಾಯೋಜಕತ್ವದ ಲಕ್ಕಿ ಸ್ಟಾರ್ ಯೋಜನೆಗೆ ಶಿರ್ಲಾಲು ಬ್ರಹ್ಮಕಲಶೋತ್ಸವದ ಮಳಿಗೆಯಲ್ಲಿ ಸೇರ್ಪಡೆಯಾದ ಗ್ರಾಹಕರಿಗೆ ವಿಶೇಷ ಬಹುಮಾನ ಹಾಗೂ ಬ್ರಹ್ಮಕಲಶೋತ್ಸವದ ಕೊನೆಯ ದಿನ ಕೂಪನ್ ಬಿಡುಗಡೆಯಲ್ಲಿ ಅದೃಷ್ಟಶಾಲಿಯೊಬ್ಬರಿಗೆ ಪ್ರಿಡ್ಜ್ ಬಹುಮಾನವಾಗಿ ದೊರೆಯಿತು....
