ಅಯೋಧ್ಯೆಯ ಕನ್ಯಾಡಿ ಶ್ರೀರಾಮ ಮಠಕ್ಕೆ ಮಸ್ಕತ್ ಭಕ್ತರಿಂದ ರೂ.10 ಲಕ್ಷ ದೇಣಿಗೆ ಸಮರ್ಪಣೆ
ಕನ್ಯಾಡಿ: ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಮಹತ್ವಾಕಾಂಕ್ಷೆಯ ಯೋಜನೆಯಾದ ಪುಣ್ಯಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಕನ್ಯಾಡಿ ಶ್ರೀರಾಮ ಶಾಖಾ ಮಠದ ಕನಸಿಗೆ ಮಸ್ಕತ್‌ನ ರಾಮಭಕ್ತರು ಭಕ್ತಿಯ ಸೇತುವೆ ಕಟ್ಟಿದ್ದಾರೆ. ಒಗ್ಗಟ್ಟಿನಿಂದ ಸಂಗ್ರಹಿಸಿದ ₹10 ಲಕ್ಷಕ್ಕೂ ಅಧಿಕ...
