ಪೆರಿಂಜೆಯಿಂದ ನಡ್ತಿಕಲ್ಲುವರೆಗೆ ರಸ್ತೆ ಬದಿಯ ಸ್ವಚ್ಚತಾ ಕಾರ್ಯಕ್ರಮ
ಬಡಕೋಡಿ: ಪೆರಿಂಜೆ ಹಳೆ ಅಂಚೆ ಕಚೇರಿಯಿಂದ ನಡ್ತಿಕಲ್ಲು ವರೆಗೆ ರಸ್ತೆ ಬದಿಯ ಸ್ವಚ್ಚತಾ ಕಾರ್ಯಕ್ರಮವು ರವಿಚಂದ್ರ ಶೆಟ್ಟಿ ಆಯುಷ್ ಫಾರ್ಮ್ ಬಡಕೋಡಿ ಇವರ ನೇತೃತ್ವದಲ್ಲಿ ಜು.6 ರಂದು ನಡೆಯಿತು. ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷ...
