ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪತ್ತನಾಜೆ ಪ್ರಯುಕ್ತ ವಿಶೇಷ ಪೂಜೆ
ಪಡಂಗಡಿ: ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪತ್ತನಾಜೆ ನಿಮಿತ್ತ ಮೇ 24 ರಂದು ಸೇವಾಕರ್ತರು ರಾಮಚಂದ್ರ ಭಟ್ ಮತ್ತು ಮನೆಯವರು ನಡುಮನೆ ವಿಶೇಷ ಪೂಜೆ ಸಮಾರಾಧನೆ ರಂಗ ಪೂಜೆ ಹಾಗೂ ಇನ್ನೊರ್ವ ಸೇವಾಕರ್ತರಾಗಿ ರಾಕೇಶ್...
