ಬೆಳ್ತಂಗಡಿ, ಜು. 26: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಬೆಳ್ತಂಗಡಿ ತಾಲೂಕು, ಲಯನ್ಸ್ ಭವನ ಶಾಖೆಯ ಯೋಗ ಬಂಧುಗಳು ಕಾರ್ಗಿಲ್ ವಿಜಯ ದಿವಸ್‌ನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.ಗೀತಾ ಅಕ್ಕ ನವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು...
ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಸಂಯೋಜಿತ ಕುದ್ರೆಮುಖ್ ಮಜ್ದೂರ್ ಸಂಘ ವತಿಯಿಂದ ಕೆಐಒಸಿಎಲ್ (KIOCL) ನೌಕರರ ವಿವಿಧ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜು. 25 ರಂದು ಕೆಐಒಸಿಎಲ್ ಮುಖ್ಯ ದ್ವಾರದ ಎದುರು...
ಬೆಳ್ತಂಗಡಿ : ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಣಿಯೂರು ಗ್ರಾಮದ ಅಡೆಂಜ ನಿವಾಸಿ ಮಹಮ್ಮದ್ ಇದ್ರೀಸ್ ಎಂಬವರ ನೂತನ ಕಟ್ಟಡದ ಮೇಲೆ ಜು.15 ರಂದು ರಾತ್ರಿ ಖೋಟಾನೋಟು ತಯಾರಿಸುತ್ತಿದ್ದ ಕೇಂದ್ರಕ್ಕೆ ದಾಳಿ ಮಾಡಿ ಏಳು...
ಬಳಂಜ: ನಾಲ್ಕೂರು ಗ್ರಾಮದ ಐತನಡ್ಕ ಪಲ್ಗುಣಿ ನದಿಯ ಸೇತುವೆಯ ಎರಡೂ ಬದಿಗಳಲ್ಲಿ ಪೊದೆಗಳು ಬೆಳೆದು ನಿಂತ ಪರಿಣಾಮ ಸಾರ್ವಜನಿಕರು ನಡೆದುಕೊಂಡು ಹೋಗಲು ಹಾಗೂ ವಾಹನ ಸವಾರರು ಸಂಚರಿಸಲು ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ಮನಗಂಡ...
ಕನ್ಯಾಡಿ || : ಕಲ್ಮಂಜ ಗ್ರಾಮದ ಬಜಿಲ ನಿವಾಸಿ, ಧರ್ಮಸ್ಥಳದಲ್ಲಿ ವ್ಯಾಪಾರಸ್ಥರಾಗಿದ್ದ ನಾರಾಯಣ ಗೌಡ ಬಜಿಲ (81ವ) ಇವರು ಅಲ್ಪ ಕಾಲದ ಅಸೌಖ್ಯದಿಂದ ಜು.24ರಂದು ನಿಧನರಾದರು. ಮೃತರು ಪತ್ನಿ ಡೀಕಮ್ಮ, ಮಕ್ಕಳಾದ ಜಯಾನಂದ ಗೌಡ,...
ಬೆಳ್ತಂಗಡಿ:ಉಜಿರೆ ಪೇಟೆಯಲ್ಲಿ ರಿಕ್ಷಾ ಪಾರ್ಕಿಂಗ್ ಗೆ ಉಂಟಾಗಿರುವ ಸಮಸ್ಯೆ ಕುರಿತು ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಜು.25ರಂದು ಬೆಳ್ತಂಗಡಿಯ ಎಸ್ ಡಿಎಂ ಕಲಾಮಂದಿರದಲ್ಲಿ ಸಭೆ ಜರುಗಿತು. ಉಜಿರೆಯಲ್ಲಿ ರಿಕ್ಷಾ ಪಾರ್ಕಿಂಗ್ ಬಹುಕಾಲದ ಸಮಸ್ಯೆಯಾಗಿದ್ದು ಇದೀಗ...
ಬಜಿರೆ: ಹೊಸಪಟ್ಣ ದಿ. ಪದ್ಮಯ್ಯ ಹೆಗ್ಡೆ ಯವರ ಪುತ್ರ ಪೊಂಗರ್ತ್ಯಾರ್ ಶ್ಯಾಮ ಹೆಗ್ಡೆ ಇವರು ಜು.26ರಂದು ನಿಧನರಾದರು. ಮೃತ ರು ಉತ್ತಮ ಕೃಷಿಕರಾಗಿದ್ದು, ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದರು. ಪತ್ನಿ ಗಿರಿಜಾ, ಪುತ್ರ ರಂಜಿತ್ ಹೆಗ್ಡೆ,...
ಬೆಳ್ತಂಗಡಿ:ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಬೆಳ್ತಂಗಡಿಯ ಟಿವಿಎಸ್ ಲೋಬೋ ಮೋಟಾರ್ಸ್ ವತಿಯಿಂದ ದೇಶಭಕ್ತಿ ಸಾರುವ ಬೈಕ್ ರ್ಯಾಲಿ ಹಾಗೂ ವೀರ ಯೋಧರಿಗೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮವು ಜು 26ರಂದು ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ...
ಬೆಳ್ತಂಗಡಿ: ನಮ್ಮ ಬೆಳ್ತಂಗಡಿ, ನಮ್ಮ ಹೆಮ್ಮೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಅಸಾಧ್ಯ ಎಂಬಂತೆ ಬೆಳ್ತಂಗಡಿ ಖಾಸಗಿ ಬಸ್ ನಿಲ್ದಾಣದ ಸಮೀಪ ಮರಣಬಾವಿಯನ್ನು ನಾಚಿಸುವಂತೆ ಗುಂಡಿಗಳು ನಿರ್ಮಾಣಗೊಂಡಿದೆ. ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರರ ಕನಸಿನ...