ಬೆಳ್ತಂಗಡಿ: ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ (KUPMA) ಪದಾಧಿಕಾರಿಗಳು ಹಾಗೂ ಗಣ್ಯರು ಬೆಳ್ತಂಗಡಿಯ ಸಿರಿ ಮಾತೃಶ್ರೀ ಕೈಗಾರಿಕಾ ಪಾರ್ಕ್‌ಗೆ ಅ 13ರಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕೈಗಾರಿಕಾ...
ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜು ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗಾಗಿ ಉಜಿರೆಯ ಇಂದ್ರಪ್ರಸ್ಥ ಒಳಾಂಗಣದಲ್ಲಿ ಆಯೋಜಿಸಲಾದ ಬಾಲಕ ಮತ್ತು ಬಾಲಕಿಯರ ಅಂತರ...
ನೆಲ್ಯಾಡಿ: ಇಲ್ಲಿನ ಸೆಂಟ್ ಅಲ್ಫೋನ್ಸ ಧರ್ಮಕ್ಷೇತ್ರದ ಯುವ ಸಂಚಾಲನದ (ಎಸ್‌ಎಂವೈಎಂ) ವತಿಯಿಂದ ಸಿದ್ಧಪಡಿಸಲಾದ ಜಪಾನಿನ ಪ್ರಸಿದ್ಧ ‘ಕಿನುಸೈಗ’ ಫ್ಯಾಬ್ರಿಕ್ ಆರ್ಟ್ ಮಾದರಿಯ ವಿನೂತನ ಮಾತೆ ಮರಿಯಮ್ಮನವರ ಕಲಾಕೃತಿಯನ್ನು ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಮಾರ್...
ಉಜಿರೆ: ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆ, ಉಜಿರೆಯ ವಿದ್ಯಾರ್ಥಿಗಳು ನೆಟ್‌ಬಾಲ್ ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಿದ್ದು, 14ರ ವಯೋಮಾನದ ವಿಭಾಗದಲ್ಲಿ ಆರು ಮಂದಿ ವಿದ್ಯಾರ್ಥಿಗಳು ರಾಜ್ಯಮಟ್ಟದ ಮಿನಿ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಾರೆ. ಅ....
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿರಿ ಸಂಸ್ಥೆಗೆ ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಅಲ್ಫೋನ್ಸ್ ಫ್ರಾಂಕೋ ಹಾಗೂ ಮಾಜಿ ಶಾಸಕ ಮೊಯಿದಿನ್ ಬಾವ ಅವರು ಭೇಟಿ ನೀಡಿದರು....
ಅಳದಂಗಡಿ: ಪ್ರಸಿದ್ಧ ಪಾಕತಜ್ಞ ಬೆಳ್ತಂಗಡಿ ತಾಲೂಕಿನ ಪಿಲ್ಯ ಮಾರಿಂಜ ನಿವಾಸಿ ಶಿಶುಪಾಲ್ ಜೈನ್ (55ವ)ಅವರು ಅ 14ರಂದು ಹೃದಯಾಘಾತದಿಂದ ನಿಧನರಾದರು. ಮೃತರು ಕಳೆದ ಹಲವು ವರ್ಷಗಳಿಂದ ಪಾಕತಜ್ಞರಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದರು.ಇವರು ಪತ್ನಿ, ಮಕ್ಕಳು ಹಾಗೂ...
ವೇಣೂರು: ಪಿಎಂಶ್ರೀ ಕೆಪಿಎಸ್ ಬಜಿರೆ ಶಾಲೆಯಲ್ಲಿ ನಡೆದ ವಲಯ ಮಟ್ಟದ ಪ್ರಾಥಮಿಕ ಶಾಲಾ ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಆರಂಬೋಡಿ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಶಾಲಾ...
ಬೆಳ್ತಂಗಡಿ: 2026-27ನೆಯ ಸಾಲಿನಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯನ್ನು ಕೈಗೊಳ್ಳಲು ಅ. 16ರಂದು ಅಂತಿಮ ದಿನವಾಗಿದ್ದು, ರೈತರು ಈಗಾಗಲೇ ತಮ್ಮ ಜಮೀನಿನ ಬೆಳೆ ಸಮೀಕ್ಷೆ ಆಗಿರುವುದನ್ನು ಬೆಳೆ ದರ್ಶಕ ಮೊಬೈಲ್ ತಂತ್ರಾಂಶದ ಮೂಲಕ ಪರೀಕ್ಷಿಸಿಕೊಂಡು...
ಧರ್ಮಸ್ಥಳ: ಕಲ್ಲೇರಿಯ ಉನ್ನತಿ ಬಿಲ್ಡಿಂಗ್‌ನಲ್ಲಿರುವ ಸುನಿಲ್ ಸಿಲ್ಕ್ ಸಾರೀಸ್ ನಲ್ಲಿ ಬೃಹತ್ ಸೀರೆ ಮೇಳ ಅ. 16ರಿಂದ 21ರವರೆಗೆ ನಡೆಯಲಿದೆ. ಆಕರ್ಷಕ ವಿನ್ಯಾಸದ ಸೀರೆಗಳ ಬೃಹತ್ ಸಂಗ್ರಹವಿದ್ದು, ಆಯ್ದ ಸೀರೆಗಳ ಮೇಲೆ ವಿಶೇಷ ರಿಯಾಯಿತಿ...
ಶಿಶಿಲ: ಇಲ್ಲಿಯ ಮುಚ್ಚಿರಡ್ಕ ನಿವಾಸಿ ಗಂಗಾಧರ ದಾಮ್ಲೆ (77ವ) ರವರು ಅ. 13ರಂದು ರಾತ್ರಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಪತ್ನಿ ಅನಘ, ಮಕ್ಕಳಾದ ನವೀನ್ ದಾಮ್ಲೆ, ನೂತನ್ ದಾಮ್ಲೆ ಹಾಗೂ ಬಂಧುಬಳಗವನ್ನು ಅಗಲಿದ್ದಾರೆ....