ನಾವೂರು ಆರೋಗ್ಯ ಕ್ಲಿನಿಕ್ ಗೆ ಬೆಳ್ತಂಗಡಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಭೇಟಿ
ನಾವೂರು: ಇತ್ತೀಚೆಗೆ ದುರ್ಘಟನೆ ಸಂಭವಿಸಿದ ನಾವೂರು ಆರೋಗ್ಯ ಕ್ಲಿನಿಕ್ ಗೆ ಔಷಧ ವ್ಯಾಪಾರಸ್ಥರ ಸಂಘದವರು ಭೇಟಿ ನೀಡಿ ಡಾ| ಪ್ರದೀಪ್ ಅವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಲಾಯಿತು. ಈ ವೇಳೆ ಔಷಧ ವ್ಯಾಪಾರಸ್ಥರ ಸಂಘದ...
