ಚರ್ಮರೋಗ ಸ್ನಾತಕೋತ್ತರ ಪದವಿಯಲ್ಲಿ ಡಾ. ಪ್ರಜ್ಞಾ ಕೆ ಕೆ ಅವರಿಗೆ ರಾಜ್ಯಕ್ಕೆ 5ನೇ ರ‍್ಯಾಂಕ್
ಬೆಳ್ತಂಗಡಿ: ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಚರ್ಮರೋಗ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವ ತಾಲೂಕಿನ ಬೆಳಾಲಿನ ಡಾ. ಪ್ರಜ್ಞಾ ಕೃಷ್ಣಕುಮಾರ್ ಕೇವಳ ಅವರು ರಾಜ್ಯಕ್ಕೆ 5ನೇ ರ‍್ಯಾಂಕ್ ಗಳಿಸಿದ್ದಾರೆ. ಶ್ರೀ ಕೃಷ್ಣಕುಮಾರ್ ಕೇವಳ ಹಾಗೂ ಶ್ರೀಮತಿ...
