September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಆರಂಬೋಡಿ : ಬಡ ಕುಟುಂಬಕ್ಕೆ ಶೌಚಾಲಯ ನಿರ್ಮಿಸಿಕೊಟ್ಟ ಕಿರಣ್ ಕುಮಾರ್ ಮಂಜಿಲ: ಗ್ರಾಮಸ್ಥರಿಂದ ಮೆಚ್ಚುಗೆ

ಆರಂಬೋಡಿ ಗ್ರಾಮದ 137ನೇ ವಾರ್ಡ್ ನಲ್ಲಿ ಗಾoದೊಟ್ಯ ನಿವಾಸಿ ಸುಜಾತ ಪೂಜಾರ್ತಿ ಹಾಗೂ ಮೂವರು ಮಕ್ಕಳು ವಾಸಿಸುವ ಮನೆಯಲ್ಲಿ ಶೌಚಾಲಯ ಇಲ್ಲದಿರುವುದನ್ನು ಕಂಡು ಆರಂಬೋಡಿ ಗ್ರಾಮದ ಕೊಡುಗೈ ದಾನಿ ಕಿರಣ್ ಕುಮಾರ್ ಮಂಜಿಲ ರವರು ಅವರ ಮನೆಗೆ ಭೇಟಿ ಕೊಟ್ಟು ತಕ್ಷಣವೇ ರೂ. 50000 ಸಾವಿರ ಖರ್ಚು ಮಾಡಿ ಶೌಚಾಲಯ ಕಾಮಗಾರಿ ನಡೆಯುತ್ತಿದೆ.

ಕಿರಣ್ ರವರ ಈ ಕಾರ್ಯಕ್ಕೆ ಆರಂಬೋಡಿ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related posts

ಪೆರಿಂಜೆ ಎನ್ನೆನ್ನೆಸ್ ಶಿಬಿರಕ್ಕೆ ವಿಭಾಗಾಧಿಕಾರಿ ಭೇಟಿ

Suddi Udaya

ಎಸ್.ವೈ.ಎಸ್ ಕಾಜೂರು ಸರ್ಕಲ್ ವತಿಯಿಂದ ಸ್ವಚ್ಛತಾ ಆಂದೋಲನ: ಸಾರ್ವಜನಿಕರಿಂದ ಶ್ಲಾಘನೆ

Suddi Udaya

ಸೌತಡ್ಕ ಕ್ಷೇತ್ರಕ್ಕೆ ಕೆನರಾ ಬ್ಯಾಂಕ್ ನ ಸಹಾಯಕ ಮಹಾಪ್ರಬಂಧಕ ಅಳವಾಲ ವೀರಾಂಜನೇಯಲು ಹಾಗೂ ಪುತ್ತೂರು ಡಿವಿಜನ್ ನ ಡಿ.ಜಿ.ಯಂ. ಹರಿಪ್ರಸಾದ ಎನ್.ಯಸ್ ಭೇಟಿ

Suddi Udaya

ನಾರಾವಿ: ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘ ತಾಲೂಕು ಸಮಿತಿಯಿಂದ ಸಂಘದ ಸದಸ್ಯ ಮೇಲ್ವಿನ್ ಡಿಸೋಜ ನಂದಿಲ ರವರಿಗೆ ಚಿಕಿತ್ಸಾ ನೆರವು

Suddi Udaya

ವಲಯ ಮಟ್ಟದ ಕ್ರೀಡಾಕೂಟ : ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಗೆ ಹಲವು ಪ್ರಶಸ್ತಿ

Suddi Udaya

ಮೇಲಂತಬೆಟ್ಟು : ಲಕ್ಷ್ಮೀಯಮ್ಮ ನಿಧನ

Suddi Udaya
error: Content is protected !!