ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ : ಸರ್ವಿಸ್ ಮಾಡಿ ಮನೆ ಬಳಿ ನಿಲ್ಲಿಸಿದ್ದ ಬೈಕ್ ಕಳವು

ಬೆಳ್ತಂಗಡಿ : ಸವಿ೯ಸ್ ಮಾಡಿ ಮನೆಯ ಬಳಿಯಲ್ಲಿ ಪಾಕ್೯ ಮಾಡಿದ್ದ ಬೈಕ್ ನ್ನು ಕಳ್ಳರು ಕಳವುಗೈದ ಘಟನೆ ಆ.1ರಂದು ಉಜಿರೆಯಲ್ಲಿ ನಡೆದಿದೆ
‌ಸುಂದರ ಎಂಬವರು ಜು.28ರಂದು ತಮ್ಮ ಬೈಕ್ ನ್ನು ಉಜಿರೆಯ ಶೋರೂಂ ನಲ್ಲಿ ಸರ್ವಿಸ್ ಗೆ
ಇಟ್ಟಿದ್ದು ಜು 31 ರಂದು ಸರ್ವಿಸ್ ಮಾಡಿ ಶೋರೂಂನ ಮಾಲಕರ ಮನೆಯ ಬಳಿ ಪಾರ್ಕ್ ಮಾಡಲಾಗಿತ್ತು .
ಆ 1 ರಂದು ಬೆಳಗ್ಗೆ ನೋಡಿದಾಗ ಪಾಕ್ ೯ ಮಾಡಲಾಗಿದ್ದ‌ ಬೈಕ್ ಕಳವು ಆಗಿತ್ತು . ಈ ಬಗ್ಗೆ ಉಜಿರೆ ಅನಂತ ಮೋಟರ್ಸ್ ಕಂಪನಿಯ ಮೆನೇಜರ್ ಜೋಸನ್ ಜೊಸಫ್ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.‌ ಕಳವಾದ ಬೈಕ್ ನ ಮೌಲ್ಯ ರೂ.‌20.ಸಾವಿರ ಎಂದು ಅಂದಾಜಿಸಲಾಗಿದೆ.‌ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ

Suddi Udaya

ಉರುವಾಲು : ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ-ಸಮಾಲೋಚನಾ ಸಭೆ

Suddi Udaya

ಮರೋಡಿ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಕೊಕ್ಕಡ: ಸೌತಡ್ಕ ಶ್ರೀಮಹಾಗಣಪತಿ ದೇವಸ್ಥಾನದ ಸೇವಾ ಕೌಂಟರ್ ಉದ್ಘಾಟನೆ

Suddi Udaya

ಆಮಂತ್ರಣ ಪರಿವಾರ ಮತ್ತು ಆಮಂತ್ರಣ ಸಾಂಸ್ಕೃತಿಕ ವೇದಿಕೆ ಕರ್ನಾಟಕ ಆಯೋಜಿಸಿರುವ ರಾಜ್ಯಮಟ್ಟದ ಮುದ್ದುಕೃಷ್ಣ ಸ್ಪರ್ಧೆಯ ಫಲಿತಾಂಶ

Suddi Udaya

ಪಟ್ರಮೆ: ಪಟ್ಟೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಅಧ್ಯಕ್ಷರಾಗಿ ಯೋಗೀಶ್ ಗೌಡ, ಕಾರ್ಯದರ್ಶಿಯಾಗಿ ಜಯಾನಂದ

Suddi Udaya
error: Content is protected !!