September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಆರಂಬೋಡಿ: ಗಂಟಲಿನ ಚಿಕ್ಕ ಪೊರೆಯ ಸಮಸ್ಯೆಯಿಂದ ಬಳಲುತ್ತಿರುವ 2ತಿಂಗಳ ಮಗುವಿನ ಚಿಕಿತ್ಸೆಗೆ ನೆರವಾಗಿ

ಆರಂಬೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡೂರಿ ಗ್ರಾಮದ ತುಂಬೆದಲೆಕ್ಕಿ ಕೇಶವ ಕುಲಾಲ್ ಮತ್ತು ಶ್ರೀಮತಿ ಪದ್ಮಿನಿ ದಂಪತಿಯ 2ತಿಂಗಳ ಪುಟ್ಟ ಮಗುವಿಗೆ ಗಂಟಲಿನಲ್ಲಿ ಚಿಕ್ಕ ಪೊರೆಯಿಂದ ಉಸಿರಾಟ ಹಾಗೂ ಎದೆಹಾಲು ಸೇವಿಸಲು ಕಷ್ಟಕರವಾಗಿರುವಾಗ ವೈದ್ಯರ ಸಲಹೆಯಂತೆ ಆಯುಷ್ಮಾನ್ ಯೋಜನೆ ಮುಖಾಂತರ ಈಗಾಗಲೇ ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯಾಗಿದ್ದು. ಮಗುವಿಗೆ ನೆಗಡಿ ಕೆಮ್ಮು ಬಂದಾಗ ಗಂಟಲಿನ ಮುಖಾಂತರ ಸ್ರಾವ ಆಗುತ್ತಿದ್ದು ಮುಂದಿನ ಚಿಕಿತ್ಸೆಗೆ ಸಾಧಾರಣ ರೂ. 70,000 ಆಗಬಹುದು ಎಂಬ ವೈದ್ಯರು ತಿಳಿಸಿದ್ದಾರೆ.

ಕೂಲಿ ಕೆಲಸ, ಬೀಡಿ ಕಟ್ಟಿ ಜೀವನ ಸಾಗಿಸುವ ಈ ಬಡ ದಂಪತಿಗಳಿಗೆ ಇಷ್ಟು ಹಣವನ್ನು ಹೊಂದಿಸಲು ಕಷ್ಟದ‌ ಕೆಲಸ ಆದ್ದರಿಂದ ಸಹೃದಯಿಗಳಾದ ನೀವು ನಿಮ್ಮ ಕೈಲಾದ ಸಹಾಯವನ್ನು ನೀಡಿ ಮಗುವಿನ ಚಿಕಿತ್ಸೆಗೆ ಬಡ ಕುಟುಂಬಕ್ಕೆ ಆಸರೆಯಾಗಿ. (phone pe:9480056864 ಹರೀಶ್)

Related posts

ಶಿಶಿಲ: ಚಿಕನ್ ಸೆಂಟರ್ ಶುಭಾರಂಭ

Suddi Udaya

ಮಡಿಕೇರಿಯಲ್ಲಿ ನೂತನ ಮುಳಿಯ ಸಿಲ್ವರಿಯ ಉದ್ಘಾಟನೆ

Suddi Udaya

ಶಿಬರಾಜೆ-ಪರಪ್ಪು ಶ್ರೀ ದುರ್ಗಾಪರಮೇಶ್ವರಿ ಮಂಡಳಿಯಿಂದ ಅರ್ಧ ಏಕಾಹ ಭಜನಾ ಕಾರ್ಯಕ್ರಮ

Suddi Udaya

ಗುರುವಾಯನಕೆರೆ: ಎಸ್.ಎಸ್.ಎಫ್. ಬೆಳ್ತಂಗಡಿ ಡಿವಿಷನ್ ನಾಯಕರ ಸೆಕ್ಟರ್ ಭೇಟಿ

Suddi Udaya

ಗಸ್ತಿನಲ್ಲಿದ್ದ ಉರ್ವಾ ಠಾಣಾ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಬೈಕ್ ಸಹಸವಾರನಿಂದ ಹಲ್ಲೆ

Suddi Udaya

ಗುರುವಾಯನಕೆರೆ ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಮತ್ತು ಜುಮ್ಮಾ ಮಸ್ಜಿದ್ ಆಡಳಿತ ಮಂಡಳಿಗೆ ಆಯ್ಕೆ

Suddi Udaya
error: Content is protected !!