September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ: ವಿವಿಧ ಸಮಿತಿಗಳ ರಚನೆ -ಸಂಚಾಲಕ ಹಾಗೂ ಉಪಸಂಚಾಲಕರ ಆಯ್ಕೆ

ಮಿತ್ತಬಾಗಿಲು: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ಕೆ ಧನಂಜಯ ರಾವ್ ಇವರ ಅಧ್ಯಕ್ಷತೆಯಲ್ಲಿ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾ ಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲೋಕೇಶ್ ರಾವ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾಸುದೇವ ರಾವ್ ಕಕ್ಕಿನೇಜಿ ಹಾಗೂ ವಿವಿಧ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಸಂಚಲನ ಸಮಿತಿಗೆ ಸಂಚಾಲಕ ಹಾಗೂ ಉಪಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು

ಸ್ವಾಗತ ಸಮಿತಿ: ವಾಸುದೇವ ರಾವ್ ಕಕ್ಕಿನೇಜಿ ಶೀನಪ್ಪ ಗೌಡ ನೆತ್ರಕೊಡಂಗೆ, ವಿನಯಚಂದ್ರ ನಡುಬೈಲು, ಉಗ್ರಾಣ ಸಮಿತಿ: ರಮೇಶ್ ಗೌಡ ನಂದಿಲ, ಜತ್ತಣ್ಣ ಗೌಡ ಪುದಡಿ, ಹೊರಕಾಣಿಕೆ ಸಮಿತಿ: ನಾರಾಯಣ ಗೌಡ, ಸತೀಶ್ ಗೌಡ ಮೋಹನ ಕಿಲ್ಲೂರು ಗಣೇಶ್ ಗೌಡ ಮಲ್ಲಿಗೆ ಮನೆ ಅಶೋಕ್, ಮೋಹನ್ ಭಾಯಿತ್ಯಾರ್ ಗಂಗಾಧರ ಪರಾರಿ ರಮೇಶ್ ಕೆಂಗಾಜೆ ಪ್ರದೀಪ್ ನಾವೂರ, ಉದಯ್ ಬಂಗೇರ, ನಗರಾಲಂಕಾರ ಸಮಿತಿ: ಅಭಿಜಿತ್ ವಳಚಿಲಬೆಟ್ಟು , ಜಯಂತ್ ಗೌಡ ಕೊಂಡಾಲ್, ಕಿರಣ್ ಕೊಡಿಯೇಲು, ಉಮೇಶ್ ಮಾಲೂರು, ಪಾರ್ಕಿಂಗ್ ವ್ಯವಸ್ಥೆ ಸಂಚಾಲಕ: ಶಿವಾನಂದ ಕಿಲ್ಲೂರು, ರಮೇಶ್ ಮಾಂಜ, ನಿರಾವರಿ: ರತನ್ ಕಿಲ್ಲೂರು, ಡೀಕಯ್ಯ ದೇವಾಡಿಗ, ಭಜನಾ ಸಮಿತಿ: ವಿಜಯ್‌ ಕಾಜೂರು, ಗಣೇಶ್ ಗೌಡ, ಪ್ರಮೀಳಾ ಮಾಲೂರು, ಸಾಂಸ್ಕೃತಿಕ ಸಮಿತಿ : ಕೇಶವ ಪಡ್ಕೆ, ದಿನೇಶ್ ಗೌಡ ದಿಡುಪೆ, ಪ್ರಚಾರ ಸಮಿತಿ: ದಾಸಪ್ಪ ಗೌಡ, ರತ್ನಾಕರ್, ನಾವೂರು, ಉದಯ್ ನಾವೂರ, ರಾಜೇಶ್ ಕಿಲ್ಲೂರು, ಸ್ವಚ್ಛತಾ ಸಮಿತಿ: ರಾಜೇಶ್ ನಾಗುಂಡಿ, ರಮಾನಂದ ಮಾಲೂರು, ವೈದಿಕ ಸಮಿತಿ: ಸುಬ್ರಮಣ್ಯ ರಾವ್, ಉಮೇಶ್, ಆಯ್ಕೆಯಾದರು.

ವಿನಯಚಂದ್ರ ಸ್ವಾಗತಿಸಿ, ಧನಂಜಯ ರಾವ್ ಧನ್ಯವಾದವಿತ್ತರು.

Related posts

ಮಡಂತ್ಯಾರು ರೋಟರಿ ಕ್ಲಬ್ ವತಿಯಿಂದ ಪದಗ್ರಹಣ ಸಮಾರಂಭ

Suddi Udaya

ಇಳಂತಿಲ ಗ್ರಾ.ಪಂ. ನಲ್ಲಿ ವಿಶೇಷ ಗ್ರಾಮ ಸಭೆ

Suddi Udaya

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ; ರಾಷ್ಟ್ರೀಯ ತನಿಖಾ ತಂಡದಿಂದ ತನಿಖೆಯಾಗಬೇಕು : ಶಾಸಕ ಹರೀಶ್ ಪೂಂಜ ಆಗ್ರಹ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್‌ನ 50ನೇ ವರ್ಷದ ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆ

Suddi Udaya

ಅನುಗ್ರಹ  ಶಾಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಆಮಂತ್ರಣ ಬಿಡುಗಡೆ: ಶಶಿಧರ ಶೆಟ್ಟಿರವರಿಂದ ರೂ.25 ಲಕ್ಷ ದೇಣಿಗೆ

Suddi Udaya
error: Content is protected !!