26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಫೆ.6 ರಿಂದ ಫೆ.17 ರವರೆಗೆ ತಾಲೂಕಿನ ಗ್ರಾ.ಪಂ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ- ಸ್ತಬ್ದಚಿತ್ರ ಸಂಚಾರ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿಗೆ ಸಂವಿಧಾನ ಜಾಗೃತಿ ಸ್ತಬ್ದಚಿತ್ರವು ಮೂಡಬಿದ್ರೆಯಿಂದ ಫೆ.6ರಂದು ಹೊಸಂಗಡಿ ಗ್ರಾ.ಪಂ.ಕ್ಕೆ ಆಗಮಿಸಲಿದ್ದು, ನಂತರ ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಸಂಚರಿಸಿ ಫೆ.17 ರಂದು ಪಟ್ರಮೆ ಗ್ರಾಮದಲ್ಲಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೇಮಚಂದ್ರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಫೆ.6ರಂದು ಬೆಳಗ್ಗೆ 10ಕ್ಕೆ ಹೊಸಂಗಡಿ, ಬಳಿಕ ಕಾಶಿಪಟ್ಣ, ಮರೋಡಿ, ಅಂಡಿಂಜೆ, ಫೆ.7ರಂದು ಬೆಳಿಗ್ಗೆ 10ಕ್ಕೆ ನಾರಾವಿ ಬಳಿಕ ಸುಲ್ಕೇರಿ, ಅಳದಂಗಡಿ, ಶಿರ್ಲಾಲು, ಫೆ.8ರಂದು ಬೆಳಿಗ್ಗೆ 10ಕ್ಕೆ ಬಳೆಂಜ, ಬಳಿಕ ಕುಕ್ಕೇಡಿ, ವೇಣೂರು, ಅರಂಬೋಡಿ, ಫೆ.9 ಬೆಳಿಗ್ಗೆ 10ಕ್ಕೆ ಮಡಂತ್ಯಾರು, ಬಳಿಕ ಮಾಲಾಡಿ, ಪಡಂಗಡಿ, ಕುವೆಟ್ಟು, ಫೆ.10ರಂದು ಬೆಳಿಗ್ಗೆ 10ಕ್ಕೆ ಮೇಲಂತಬೆಟ್ಟು, ಬಳಿಕ ಲಾಯಿಲ, ಬೆಳ್ತಂಗಡಿ ನಗರ ಪಂಚಾಯತ್, ಕೊಯ್ಯೂರು, ಫೆ.11ಕ್ಕೆ ಬೆಳಿಗ್ಗೆ 10ಕ್ಕೆ ಕಳಿಯ ಬಳಿಕ ತಣ್ಣೀರುಪಂತ, ಬಾರ್ಯ, ತೆಕ್ಕಾರು, ಫೆ.12 ಬೆಳಿಗ್ಗೆ 10ಕ್ಕೆ ಮಚ್ಚಿನ, ಕಣಿಯೂರು, ಇಳಂತಿಲ, ಬಂದಾರು, ಫೆ.13ರಂದು ಬೆಳಿಗ್ಗೆ 10ಕ್ಕೆ ಬೆಳಾಲು, ಬಳಿಕ ಉಜಿರೆ, ಕಲ್ಮಂಜ, ನಡ, ಫೆ.14ರಂದು ಬೆಳಿಗ್ಗೆ 10ಕ್ಕೆ ನಾವೂರು, ಬಳಿಕ ಇಂದಬೆಟ್ಟು, ಮಲವಂತಿಗೆ, ಮಿತ್ತಬಾಗಿಲು, ಫೆ.15ರಂದು ಬೆಳಿಗ್ಗೆ 10ಕ್ಕೆ ಕಡಿರುದ್ಯಾವರ ಬಳಿಕ ಮುಂಡಾಜೆ, ಚಾರ್ಮಾಡಿ, ನೆರಿಯ, ಫೆ.16 ರಂದು ಬೆಳಿಗ್ಗೆ 10ಕ್ಕೆ ಧರ್ಮಸ್ಥಳ ಬಳಿಕ ಪುದುವೆಟ್ಟು, ಕಳೆಂಜ, ನಿಡ್ಲೆ, ಫೆ.17ರಂದು ಬೆಳಗ್ಗೆ 10ಕ್ಕೆ ಅರಸಿನಮಕ್ಕಿ ಬಳಿಕ ಶಿಶಿಲ, ಶಿಬಾಜೆ, ಕೊಕ್ಕಡ, ಪಟ್ರಮೆ.

Related posts

ಉಜಿರೆ ಮಂದಾರ ಕಲಾವಿದರ ತಂಡದ ವತಿಯಿಂದ ದಿ| ಜಯರಾಮ್ ಕೆ ನಾಯರ್ ರವರಿಗೆ ನುಡಿ ನಮನ

Suddi Udaya

ಕೊಯ್ಯೂರು ಸ.ಪ.ಪೂ. ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

Suddi Udaya

ಬೆಳ್ತಂಗಡಿ ನ.ಪಂ. ಮುಂಭಾಗ ರಸ್ತೆಗೆ ಬಿದ್ದ ಬೃಹತ್ ಗಾತ್ರದ ಮರ

Suddi Udaya

ಬಳಂಜ: ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷರಾಗಿ ಭಾರತಿ ಸಂತೋಷ್ ಆಯ್ಕೆ

Suddi Udaya

ಕು. ಸೌಜನ್ಯಳ ಕೊಲೆ ಪ್ರಕರಣ: ಆರೋಪಿಗಳ ಪತ್ತೆಗಾಗಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

Suddi Udaya

ಜು.14-19: ಬೆಳ್ತಂಗಡಿ ಪ್ರಭು ಜ್ಯುವೆಲ್ಸ್ ನಲ್ಲಿ ವಿಶೇಷ ಮನ್ಸೂನ್ ಮಾರಾಟ

Suddi Udaya
error: Content is protected !!