ಗ್ರಾಮಾಂತರ ಸುದ್ದಿಚಿತ್ರ ವರದಿಭಾರೀ ಮಳೆಗೆ ತೆಕ್ಕಾರು ಸರಳಿಕಟ್ಟೆ ಮೂಡಡ್ಕ ಎಂಬಲ್ಲಿ ನೂತನ ಮನೆಯ ಕಾಂಪೌಂಡ್ ಕುಸಿತ by Suddi UdayaMay 13, 2024May 13, 2024 Share0 ತೆಕ್ಕಾರು: ತಾಲೂಕಿನಲ್ಲಿ ಹಲವೆಡೆ ಉತ್ತಮ ಮಳೆಯಾಗಿದ್ದು ತೆಕ್ಕಾರು ಗ್ರಾಮದ ಸರಳಿಕಟ್ಟೆ ಮೂಡಡ್ಕ ಎಂಬಲ್ಲಿ ಇಂದು ಬೆಳಿಗ್ಗೆ ಸುರಿದ ಧಾರಕಾರ ಮಳೆಗೆ ನೂತನ ಮನೆಯ ಕಾಂಪೌಂಡ್ ರಸ್ತೆಗೆ ಕುಸಿದಿದ್ದು ಹಾಗೂ ವಿದ್ಯುತ್ ಕಂಬವು ಮುರಿದುಬಿದ್ದ ಘಟನೆ ಮೇ. 13ರಂದು ನಡೆದಿದೆ. Share this:PostPrintEmailTweetWhatsApp