September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗೇರುಕಟ್ಟೆ: ಸ್ಥಳೀಯ ಯುವಕರ ತಂಡದಿಂದ ರಸ್ತೆ ದುರಸ್ಥಿ

ಗೇರುಕಟ್ಟೆ: ಇಲ್ಲಿಯ ಮಲ್ಲೊಟ್ಟು ರಸ್ತೆಯ ಶಕ್ತಿಸದನ ಬಳಿ ಹರ್ಪಲ ಭಂಡಾರಿಕೋಡಿ ಕೊಯ್ಯೂರಿಗೆ ಹೋಗುವ ರಸ್ತೆಯು ಹದಗೆಟ್ಟಿದ್ದು ಸಾರ್ವಜನಿಕರು ಓಡಾಡಲು ಪರದಾಡುತಿದ್ದರು. ಸಮಸ್ಯೆಯನ್ನು ಮನಗಂಡ ಸ್ಥಳೀಯ ಯುವಕರ ತಂಡ ರಸ್ತೆಯನ್ನು ದುರಸ್ಥಿಗೊಳಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ಸ್ಥಳೀಯರಾದ ಪುರಂದರ ಶೆಟ್ಟಿ ಬಂಡಾರಿಕೊಡಿ, ಜಯಕರ ಶೆಟ್ಟಿ, ಕೇಶವ, ಗಿರೀಶ್, ನಿತಿನ್, ನವೀನ್, ಮನೋಹರ, ರವಿ, ಜಗದೀಶ್ ಹರ್ಪಲ, ಪ್ರಸಾದ್ ಹರ್ಪಲ, ಅರವಿಂದ ಹರ್ಪಲ, ಸುಂದರ ಕುಳಾಯಿ , ಪವನ್, ರಾಜೇಶ್ ಮೊದಲಾದ ಯುವಕರ ತಂಡ ಭಾಗವಹಿಸಿತ್ತು. ಗೇರುಕಟ್ಟೆ ಬಿಜೆಪಿ ಯುವ ನಾಯಕ ಕರುಣಾಕರ ಶೆಟ್ಟಿ ಇವರು ಪಿಕ್ ಅಪ್ ವಾಹನವನ್ನು ನೀಡಿ ಸಹಕರಿಸಿದ್ದಾರೆ.

Related posts

ಇಂದಬೆಟ್ಟು: ದೇವನಾರಿ ನಿವಾಸಿ ನೀಲಯ್ಯ ಗೌಡ ನಿಧನ

Suddi Udaya

ಕೊಕ್ಕಡ: ಯುವಕ ಸಂಶಯಾಸ್ಪದ ಸಾವು: ಪೊಲೀಸರ ತನಿಖೆ

Suddi Udaya

ಸಚಿವ ಮಧು ಬಂಗಾರಪ್ಪರವರನ್ನು ಭೇಟಿ ಮಾಡಿದ ರಕ್ಷಿತ್ ಶಿವರಾಂ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ಬೂತ್ ಅಧ್ಯಕ್ಷರ ಮತ್ತು ಬಿ.ಎಲ್ ಎ ರವರ ತರಬೇತಿ ಕಾರ್ಯಗಾರ

Suddi Udaya

ಲಾಯಿಲ ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರದಲ್ಲಿ ಕಂಪ್ಯೂಟ‌ರ್ ತರಬೇತಿಯ ಪ್ರಮಾಣ ಪತ್ರ ವಿತರಣೆ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ಸಭೆ

Suddi Udaya
error: Content is protected !!