September 6, 2026
ಗ್ರಾಮಾಂತರ ಸುದ್ದಿ

ತುರ್ತುಕರೆಗೆ ಸ್ಪಂದಿಸಿದ ಉಜಿರೆ ಬೆಳಾಲು ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು

ಬೆಳ್ತಂಗಡಿ :ಉಜಿರೆ ಬಡೆಕೊಟ್ಟು ಮನೆಯ ನಿವಾಸಿ ಸುಶೀಲ ಎಂಬುವರಿಗೆ ಇದೀಗಲೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ. ಸಿ ಟ್ರಸ್ಟ್(ರಿ) ವತಿಯಿಂದ ಮಾಸಾಸನ ನೀಡುತ್ತಿದ್ದು ಮತ್ತು ವಾತ್ಸಲ್ಯ ಮನೆ ಮಂಜೂರಾಗಿದ್ದು, ಆದರೆ ವಾತ್ಸಲ್ಯ ಮನೆಯ ಕೆಲಸಗಳನ್ನು ಮಾಡಲು ತೀವ್ರ ಮಳೆ ಇರುವುದರಿಂದ ಕೆಲಸ ಮಾಡಲು ಅನಾನುಕೂಲ ಆಗಿರುವುದರಿಂದ ತುರ್ತು ಕರೆಗೆ ಸ್ಪಂದಿಸಿದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ ನಿರ್ವಹಣಾ ಘಟಕ ಉಜಿರೆ ಬೆಳಾಲು ಸ್ವಯಂಸೇವಕರು ಮನೆ ಕೆಲಸ ಮಾಡಿರುತ್ತಾರೆ
ಯೋಜನಾಧಿಕಾರಿ ಸುರೇಂದ್ರಹಾಗೂ ವಲಯ ಮೇಲ್ವಿಚಾರಕರಾದ ವನಿತ ಇವರ ಮಾರ್ಗದರ್ಶನದಂತೆ, ಇದೀಗ ಹಳೆಯ ಮನೆಯ ಮೇಲ್ಚಾವಣಿಗೆ ಟರ್ಪಲ್ ಹಾಕಿ ಅವರಿಗೆ ಇರಲು ಅನುಕೂಲವಾಗುವಂತೆ ಶೌರ್ಯ ಸ್ವಯಂಸೇವಕರು. ಮಾಡಿಕೊಟ್ಟಿರುತ್ತಾರೆ ಈ ಸಂದರ್ಭದಲ್ಲಿ

ಸಂತೋಷ್ ಗೌಡ, ಸುಧೀರ್, ರಾಘವೇಂದ್ರ, ಅಶೋಕ್, ಅವಿನಾಶ್ ಬಿಡೆ ಶೌರ್ಯ ಸ್ವಯಂಸೇವಕರು ಭಾಗವಹಿಸಿದ್ದರು

Related posts

ಲಾಯಿಲ: ಶಿವಪ್ಪ ಬೆರ್ಕೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆ

Suddi Udaya

ಬೆಳ್ತಂಗಡಿ ಬಸ್ ನಿಲ್ದಾಣ ಬಳಿ ರಸ್ತೆ ದಾಟುವಾಗ ಕಾರು ಡಿಕ್ಕಿ: ಗಾಯ

Suddi Udaya

ಜು.13: ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ಧೇಶ ಸಹಕಾರ ಸಂಘದ ಶ್ರೀ ಗುರು ಸಾನಿಧ್ಯ ವಾಣಿಜ್ಯ ಸಂಕೀರ್ಣದ ಲೋಕಾರ್ಪಣೆ

Suddi Udaya

ಉಜಿರೆ: ಎಸ್ ಡಿಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ನವೋದಯ ಸ್ವಸಹಾಯ ಸಂಘಗಳ ಮೇಲ್ವಿಚಾರಕ ಕೂಸಪ್ಪ ಕೊಯ್ಯೂರು ಅಸೌಖ್ಯದಿಂದ ನಿಧನ

Suddi Udaya

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಶೇಖರ ಕುಕ್ಕೇಡಿ ಅವರಿಂದ ಅರ್ಜಿ ಸಲ್ಲಿಕೆ

Suddi Udaya
error: Content is protected !!