ಗುರುವಾಯನಕೆರೆಯಿಂದ ಕಕ್ಕಿಂಜೆ 33/11 ಕೆವಿ ವಿದ್ಯುತ್ ಉಪಕೇಂದ್ರ, 33 ಕೆವಿ ಪೆಟ್ರೋನೆಟ್ ಸ್ಥಾವರ ಹಾಗೂ ಹೆಚ್.ಪಿ.ಸಿ.ಎಲ್ ಸ್ಥಾವರಕ್ಕೆ ವಿದ್ಯುತ್ ಸರಬರಾಜು ಆಗುತ್ತಿರುವ 33 ಕೆವಿ ಕಕ್ಕಿಂಜೆ ಹಾಗೂ ಪಿಲಿಕ್ಕಳ ವಿದ್ಯುತ್ ಮಾರ್ಗದಲ್ಲಿ ತುರ್ತು ಕಾಮಗಾರಿಯ ಪ್ರಯುಕ್ತ, ಪಿಲಿಕ್ಕಳ, ಚಾರ್ಮಾಡಿ ಹಾಗೂ ಮುಂಡಾಜೆ ಫೀಡರ್‌ಗಳಲ್ಲಿ (33 ಕೆಪಿ ಪೆಟ್ರೋನೆಟ್ ಸ್ಟಾವರಿ, 33 ಕೆವಿ ಹೆಚ್.ಪಿ.ಸಿ.ಎಲ್ ಸ್ಥಾವರ, ತೋಟತ್ತಾಡಿ, ಚಿಬಿದ್ರೆ, ನೆರಿಯಾ. ಚಾರ್ಮಾಡಿ, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ, ಮುಂಡಾಜೆ ಹಾಗೂ ಕಲ್ಮಂಜ ಪ್ರದೇಶಗಳಲ್ಲಿ) ಆ.14ರಂದು ಬೆಳಗ್ಗೆ 10.00ರಿಂದ ಸಾಯಂಕಾಲ 5.30ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವಿದ್ಯುತ್ ನಿಲುಗಡೆ ಆಗಲಿದೆ.

previous post