ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಜನಮಂಗಳ ಕಾರ್ಯಕ್ರಮದಡಿ ನೆರಿಯದ ಶಾಂತಪ್ಪ ರವರಿಗೆ ಊರುಗೋಲು ವಿತರಣೆ by Suddi UdayaSeptember 5, 2024September 5, 2024 Share0 ನೆರಿಯದ ಬಯಲು ನಿವಾಸಿ ಶಾಂತಪ್ಪ ರವರಿಗೆ ಜನಮಂಗಳ ಕಾರ್ಯಕ್ರಮದಡಿ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿರುವ ಸಹಾಯಕ ಊರುಗೋಲು ನ್ನು ಒಕ್ಕೂಟ ಉಪಾಧ್ಯಕ್ಷರಾದ ಶಾಜಿ ತೋಮಸ್, ಜೊತೆ ಕಾರ್ಯದರ್ಶಿ ಸಹನಾ ನೀಡಿದರು. ನೆರಿಯ ವಲಯ ಮೇಲ್ವಿಚಾರಕ ನವೀನ್ ಕುಮಾರ್ , ಸೇವಾಪ್ರತಿನಿಧಿ ಸುಮಿತ್ರಾ ಉಪಸ್ಥಿತರಿದ್ದರು. Share this:PostPrintEmailTweetWhatsApp