September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹಿರಿಯ ಛಾಯಾಗ್ರಾಹಕ ಶಾಂತಲಾ ಸ್ಟುಡಿಯೋ ಮಾಲಕ ಶಶಿಧರ್ ರಾವ್ ನಿಧನ

ಬೆಳ್ತಂಗಡಿ: ಹಿರಿಯ ಛಾಯಾಗ್ರಾಹಕ ಶಶಿಧರ್ ರಾವ್(83ವ) ವಯೋಸಹಜ ಅನಾರೋಗ್ಯದಿಂದ ಸೆ.23 ರಂದು ನಿಧನರಾಗಿದ್ದಾರೆ.

ಬೆಳ್ತಂಗಡಿಯಲ್ಲಿ ಹಲವಾರೂ ವರ್ಷಗಳ ಹಿಂದೆ ಶಾಂತಲಾ ಸ್ಟುಡಿಯೋ ಪ್ರಾರಂಭಿಸಿ ಪ್ರಪ್ರಥಮ ಛಾಯಗ್ರಾಹಕರಾಗಿದ್ದರು. ಅದಲ್ಲದೇ ದಕ್ಷಿಣ ಕನ್ನಡ ಪೋಟೋ ಗ್ರಾಫರ್ಸ್ ಅಸೋಸಿಯೇಷನ್ ಇದರ ಅಜೀವ ಸದಸ್ಯರಾಗಿದ್ದರು. ತಾಲೂಕಿನ ಹಲವು ಮಂದಿ ಛಾಯಾಗ್ರಾಹಕರು ಇವರ ಶಿಷ್ಯರಾಗಿದ್ದಾರೆ. ಅವರ ಅಂತ್ಯ ಕ್ರಿಯೆ ನಾಳೆ(ಸೆ.24) ನಡೆಯಲಿದೆ ಎಂದು ತಿಳಿದು ಬಂದಿದೆ.

ಮೃತರು ಪತ್ನಿ ಅರುಣ ಶಶಿಧರ್ ರಾವ್, ಮಕ್ಕಳಾದ ಕುಮಾರ ರಾಘವೇಂದ್ರ, ಪೂರ್ಣಿಮಾ ಅರುಣ್ ಕುಮಾರ್, ಪ್ರತಿಭಾ ಶ್ರೀಧ‌ರ್ ರಾವ್, ಪ್ರಿಯಾ ಶರ್ಮ ಮತ್ತು ಅಳಿಯಂದಿರು, ಸೊಸೆ, ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Related posts

ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ಕೊಕ್ರಾಡಿ: ದೇವೆಂದ್ರ ಹೆಗ್ಡೆಯವರ ಮಾತೃಶ್ರೀ ಕೊಡಂಗೆಗುತ್ತು ನೀಲಮ್ಮ ಹೆಗ್ಡೆ ನಿಧನ

Suddi Udaya

ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಕೈಗಾರಿಕಾ ಅಧ್ಯಯನ ಪ್ರವಾಸ

Suddi Udaya

ಫೆ.28: ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಸೇವಾ ನಿವೃತ್ತಿ

Suddi Udaya

ವೇಣೂರು ವಿದ್ಯೋದಯ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ಕುತ್ಲೂರು: ಈಶ್ವರಪ್ಪ ಆಚಾರ್ಯ ನಿಧನ

Suddi Udaya
error: Content is protected !!