ಉಜಿರೆ: ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಗ್ರಾಮ ಇದರ ಸಹಯೋಗದಲ್ಲಿ ಮಹಿಳಾ ವೇದಿಕೆಯ ನೂತನ ಪದಗ್ರಹಣ ಕಾರ್ಯಕ್ರಮವು ಇತ್ತೀಚೆಗೆ ಶಾರದ ಮಂಟಪದಲ್ಲಿ ಜರುಗಿತ್ತು,
ಮಹಿಳಾ ವೇದಿಕೆ ಅಧ್ಯಕ್ಷರಾಗಿ ಶ್ರೀಮತಿ ರಾಜೇಶ್ವರಿ ಚಂದ್ರಕಾಂತ್, ಉಪಾಧ್ಯಕ್ಷರಾಗಿ ಶ್ರೀಮತಿ ಕಾಂತಿ ಶ್ರೀಧರ್, ಶ್ರೀಮತಿ ಭಾರತಿ ವೆಂಕಟರಮಣ, ಕಾರ್ಯದರ್ಶಿಗಳಾಗಿ ಶ್ರೀಮತಿ ಮೀನಾಕ್ಷಿ ನಾರ್ಣಪ್ಪ, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಚೈತ್ರಶ್ರೀ ಶೈಲೇಶ್, ಕೋಶಾಧಿಕಾರಿಗಳಾಗಿ ಶ್ರೀಮತಿ ಸುಮಾ ಜಯರಾಮ್, ಶ್ರೀಮತಿ ಮೋಹಿನಿ ವೆಂಕಪ್ಪ, ಸಂಚಾಲಕರಾಗಿ ಶ್ರೀಮತಿ ರೇಷ್ಮಾ ಪುಷ್ಪಕರ. ಗೌರವ ಸಲಹೆಗಾರರಾಗಿ ಶ್ರೀಮತಿ ಚೇತನ್ ಹರಿಶ್ಚಂದ್ರ, ಶ್ರೀಮತಿ ಸವಿತಾ ಜಯದೇವ್, ಶ್ರೀಮತಿ ಶಶಿಕಲಾದೇವಪ್ಪ ಇವರುಗಳನ್ನು ಸರ್ವಾನುಮತದಿಂದ ಆರಿಸಲಾಯಿತು.
ವಲಯ ಸಮಿತಿ ಪದಾಧಿಕಾರಿಗಳಾಗಿ ಕಿರಿಯಾಡಿ: ಶ್ರೀಮತಿ ಮಂಜುಳಾ ಸೀನಪ್ಪ, ಶ್ರೀಮತಿ ಧನ್ಯ ಚಂದ್ರಶೇಖರ್, ಶಿವಾಜಿನಗರ : ಶ್ರೀಮತಿ ಶಶಿಕಲಾ ಮಹೇಶ್, ಶ್ರೀಮತಿ ಪೂರ್ಣಿಮ ಯಶೋಧರ, ಕೋರಿಯಾರು :ಶ್ರೀಮತಿ ಸರೋಜಿನಿ ರಾಜಪ್ಪ, ಶ್ರೀಮತಿ ನಳಿನಿ ಶಿವರಾಮ್. ಮುಂಡತ್ತೋಡಿ : ಶ್ರೀಮತಿ ಲಲಿತಾ ಕೆಂಪಯ್ಯ, ಶ್ರೀಮತಿ ವಿದ್ಯಾ ಹರೀಶ್, ಮಲೆಬೆಟ್ಟು : ಶ್ರೀಮತಿ ನಾಗಮ್ಮ ಕೃಷ್ಣಪ್ಪ, ಶ್ರೀಮತಿ ಜಯಂತಿ ಬಾಲಚಂದ್ರ, ಉಜಿರೆ ನಗರ : ಶ್ರೀಮತಿ ಜಯಶ್ರೀ ಪ್ರಕಾಶ್, ಶ್ರೀಮತಿ ಸಂಗೀತ ಶೇಖರ್, ಚಾವಡಿ :- ಶ್ರೀಮತಿ ಕುಸುಮ ಉಮೇಶ, ಶ್ರೀಮತಿ ಸುಂದರಿ ಚಂದ್ರಶೇಖರ, ಅಜಿತ್ ನಗರ : ಶ್ರೀಮತಿ ದೀಪಿಕ ರಾಜೇಶ್, ಶ್ರೀಮತಿ ಗೀತ ಗೋಪಾಲ್, ಕಲ್ಮಂಜ : ಶ್ರೀಮತಿ ಯಶೋಧ ಭದ್ರಯ್ಯ, ಶ್ರೀಮತಿ ಹರಿಣಿ ಲೋಕಯ್ಯ, ಇಜ್ಜಲ : ಶ್ರೀಮತಿ ಹರ್ಶಲತಾ ರಮಾನಂದ, ಶ್ರೀಮತಿ ಉಷಾ ಚಿನ್ಮಯಿ, ಅರಳಿ: ಶ್ರೀಮತಿ ಲೋಲಾಕ್ಷಿ ರಾಘವ, ಶ್ರೀಮತಿ ಭಾಗಿರತಿ ವಿಜಯ , ಇವರುಗಳನ್ನು ಸಮಿತಿಗೆ ಆಯ್ಕೆ ಮಾಡಿಕೊಳ್ಳಲಾಯಿತು.
ಶ್ರೀಮತಿ ಜಯಶ್ರೀ ಪ್ರಕಾಶ್ ಅಪ್ರಮೇಯ ಸ್ವಾಗತಿಸಿ, ಶ್ರೀಮತಿ ಪುಷ್ಪಲತಾ ಭರತ್ ಪ್ರಾರ್ಥಿಸಿ , ಶ್ರೀಮತಿ ಶಶಿಕಲಾದೇವಪ್ಪ ಧನ್ಯವಾದವಿತ್ತರು.