26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ತರಬೇತಿ

ಉಜಿರೆ: ಧರ್ಮಸ್ಥಳದ ಸಮೀಪ ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದ್ದು ಅ.15 ರಿಂದ ಅ. 24ರ ವರೆಗೆ 10ದಿನ ಹಪ್ಪಳ, ಉಪ್ಪಿನಕಾಯಿ ಮತ್ತು ಮಸಾಲ ಪೌಡರ್ ತಯಾರಿಕೆ ತರಬೇತಿ, ಅ. 21 ರಿಂದ ಅ.30 ರ ವರೆಗೆ 10ದಿನ ರಬ್ಬರ ಟ್ಯಾಪಿಂಗ್ ತರಬೇತಿ, ನ. 06 ರಿಂದ ಡಿ. 05 ರ ವರೆಗೆ 30ದಿನದ ಕಂಪ್ಯೂಟರ್ ಅಕೌಂಟಿಂಗ್* (ಟ್ಯಾಲಿ) ತರಬೇತಿ, ನ.11 ರಿಂದ ನ.20 ರ ವರೆಗೆ 10ದಿನದ ಜೇನು ಕೃಷಿ ತರಬೇತಿ, ಡಿ. 01 ರಿಂದ ಡಿ.30 ರ ವರೆಗೆ 30ದಿನದ ದ್ವಿ ಚಕ್ರ ವಾಹನಗಳ ರಿಪೇರಿ* (ಬೈಕ್) ತರಬೇತಿ, ಡಿ 14 ರಿಂದ ಜ. 13ರ ವರೆಗೆ 30ದಿನದ ಗೃಹೋಪಯೋಗಿ ವಿದ್ಯುತ್ ಉಪಕರಣಗಳ ರಿಪೇರಿ ತರಬೇತಿ ನೀಡಲಾಗುವುದು

ವಯೋಮಿತಿ 18 ರಿಂದ 45 ವರ್ಷ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಬೇಕಾಗುತ್ತದೆ. ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ ಜೊತೆಗೆ ಸಂಸ್ಥೆಯ ಸಮವಸ್ತ್ರ ಉಚಿತವಾಗಿ ಕೊಡಲಾಗುವುದು. ಬ್ಯಾಂಕಿನಿಂದ ಸಿಗುವ ಸಾಲದ ಬಗ್ಗೆ ಮಾಹಿತಿ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಅಂಚೆ ವಿಳಾಸ : ನಿರ್ದೇಶಕರು ರುಡ್ ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ ( ಧರ್ಮಸ್ಥಳದ ಹತ್ತಿರ)-574240

08256-236404, ವಾಟ್ಸಪ್ ನಂ: 6364561982, ವಾಟ್ಸಪ್ ಮೂಲಕ ಸಹ ಅರ್ಜಿ ಸಲ್ಲಿಸಬಹುದು.

Online website : rudsetujire.com ಇದರಲ್ಲೋ ಅರ್ಜಿ ಸಲ್ಲಿಸಬಹುದು.

ಈ ಗೂಗಲ್ ಫಾರಂ ಲಿಂಕ್*ನಲ್ಲಿ ಅರ್ಜಿ ಸಲ್ಲಿಸಬಹದು : https://forms.gle/Z2xPLE1FigamcMBd9

Related posts

ಜೆಸಿಐ ಕೊಕ್ಕಡ ಕಪಿಲಾ ಘಟಕಕ್ಕೆ ವಲಯ ಅಧ್ಯಕ್ಷರ ಭೇಟಿ

Suddi Udaya

ಉಜಿರೆ: ಗುರಿಪಳ್ಳ ಅಂಬಡೆಬೆಟ್ಟು ನೂತನ ಸೇತುವೆ ಸಂಚಾರಕ್ಕೆ ಮುಕ್ತ

Suddi Udaya

ಕೊಕ್ಕಡ ಅಮೃತ ಗ್ರಾ.ಪಂ. ನಿಂದ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ

Suddi Udaya

ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಟಿ.ವಿ. ದೇವಸ್ಯ, ಉಪಾಧ್ಯಕ್ಷರಾಗಿ ಸುನಿಲ್ ದೊಂಡೋಲೆ ಅವಿರೋಧ ಆಯ್ಕೆ

Suddi Udaya

ನಡ ಅಂತ್ರಾಯ ಗುಂಡಿಗೆ ಸ್ನಾನಕ್ಕೆ ಬಂದಿದ್ದ ನಾಲ್ವರಲ್ಲಿ ಓವ೯ ಬಾಲಕ ನೀರಿನಲ್ಲಿ ಮುಳುಗಿ ಮೃತ್ಯು

Suddi Udaya

ಗಾಳಿ ಮಳೆ: ದನದ ಕೊಟ್ಟಿಗೆಗೆ ಹಾನಿ

Suddi Udaya
error: Content is protected !!