September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆತಾಲೂಕು ಸುದ್ದಿಬೆಳ್ತಂಗಡಿವರದಿ

ಮಲವಂತಿಗೆ: ದಿಡುಪೆ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪ್ರಚಂಡ ಗೆಲುವು

ಮಲವಂತಿಗೆ : ದಿಡುಪೆ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ ಅಭ್ಯರ್ಥಿಗಳು ಪ್ರಚಂಡ ಬಹುಮತದಿಂದ ಜಯಭೇರಿ ಸಾಧಿಸಿದ್ದಾರೆ.

ದಿಡುಪೆ ಹಾಲು ಉತ್ಪಾದಕರ ಸಹಕಾರ ಸಂಘ ಮಲವಂತಿಗೆ ಸಾಮಾನ್ಯ ಅಭ್ಯರ್ಥಿ ಸಚಿನ್ ಬಿ ಎನ್ ಗೌಡ, ಗಿರೀಶ್ ಗೌಡ ಗುಂಡೀರು, ದಿನೇಶ್ ಗೌಡ ದುಡ್ಡುಗದ್ದೆ, ರಮೇಶ್ ಗೌಡ ಪಾಡಿಗೆರೆ, ವಿಶ್ವನಾಥ ಗೌಡ ಕೊಟ್ರಡ್ಕ, ಪುರಂದರ ಗೌಡ ನಂದಿಕಾಡು, ಸುಂದರ ಗೌಡ ಪಲಂದೊಟ್ಟು, ಪ್ರವರ್ಗ ಅಭ್ಯರ್ಥಿ ರಾಜೇಶ್ ಬಿರ್ಮನೊಟ್ಟು, ಕೇಶವ ಗೌಡ ಕೂರ ಮನೆ, ಮಹಿಳಾ ಅಭ್ಯರ್ಥಿ ಶೋಭಾ ಪೂವೊಡಿ, ಪೂರ್ಣಿಮಾ ಬಣದಬಾಗಿಲು, ಪರಿಶಿಷ್ಟ ಪಂಗಡ ಅಭ್ಯರ್ಥಿ ಆನಂದ ಎಂ.ಕೆ ಆಲಂಗಾರ್ ಗೆಲುವು ಸಾಧಿಸಿದ್ದಾರೆ.

ಪಕ್ಷದ ಪ್ರಮುಖರಾದ ಜಯಂತ ಹೆಗ್ಡೆ ಮಧುಸೂದನ್ ಮಲ್ಲ, ಕೇಶವ ಎಂ.ಕೆ ಕುದ್ಮಾನ್, ರಾಮಕೃಷ್ಣ ಮಜಲು, ಜಯವರ್ಮ ಗೌಡ ಕಲ್ಪಟ್ಟು, ರವಿಚಂದ್ರ ಗೌಡ ಗುಂಡೀರು, ಉಮೇಶ್ ಮೈರ್ನೊಡಿ, ಮಲವಂತಿಗೆ ಗ್ರಾಮ ಪಂಚಾಯತ್ ನ ಅಧ್ಯಕ್ಷ ಪ್ರಕಾಶ್ ಎಳನೀರು, ಉಪಾಧ್ಯಕ್ಷರಾದ ರೋಹಿಣಿ ಜಯವರ್ಮ, ಮಿತ್ತಬಾಗಿಲು ಗ್ರಾಮ ಪಂಚಾಯತ್‌ ಅಧ್ಯಕ್ಷ ವಿನಯ್ ಕುಮಾರ್ ಸೇನರಬೆಟ್ಟು, ಮಿತ್ತಬಾಗಿಲು ಬೂತ್ ಸಂಚಾಲಕ ಸತೀಶ್ ಬಿರ್ಮನೊಟ್ಟು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ನಿಡ್ಲೆ ಬಸ್ಟ್ ಸ್ಟಾಂಡ್ ಬಳಿ ಸಂಪೂರ್ಣ ಹದಗೆಟ್ಟ ರಸ್ತೆ: ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಒತ್ತಾಯ

Suddi Udaya

ಉಜಿರೆ ಎಸ್‌ಡಿಎಂ ಕಾಲೇಜು ಮತ್ತು ಎಸ್‌ಡಿಎಂ ಕ್ರೀಡಾ ಸಂಘದ ವತಿಯಿಂದ ಯೋಗ ಶಿಬಿರ ಉದ್ಘಾಟನೆ

Suddi Udaya

ತೆಕ್ಕಾರು ಗ್ರಾಮದ ಕುಟ್ಟಿಕಲ ಶಾಲೆಯ ಬಳಿ ರಸ್ತೆಗೆ ಉರುಳಿ ಬಿದ್ದ ಮರ

Suddi Udaya

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ

Suddi Udaya

ಪಡ್ಡoದಡ್ಕ ಮದರಸದಲ್ಲಿ ಬ್ಯಾಗ್ ಮತ್ತು ನೋಟ್ ಪುಸ್ತಕ ವಿತರಣೆ

Suddi Udaya

ಮೊಗ್ರು: ಶ್ರೀ ದುರ್ಗಾನುಗ್ರಹ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯಕ್ಕೆ ಮಂಜೂರಾದ ರೂ 2 ಲಕ್ಷ ಸಹಾಯಧನ ಹಸ್ತಾಂತರ

Suddi Udaya
error: Content is protected !!