ಉಜಿರೆ: ಇಲ್ಲಿಯ ಗಣೇಶ್ ಫ್ಲೋರ್ ಮಿಲ್ ಮಾಲಕರ ತಮ್ಮ ರಾಮಚಂದ್ರ ಕಾಮತ್ ರವರು ಅಸೌಖ್ಯದಿಂದ ಇಂದು(ಜೂನ್ 9) ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ , ಓರ್ವ ಪುತ್ರ , ಸಹೋದರರಾದ ಮಂಜುನಾಥ್ ದಾಮೋದರ ಕಾಮತ್, ನಾಗರಾಜ್ ಕಾಮತ್ ಬಂಧು ಮಿತ್ರರನ್ನು ಅಗಲಿದ್ದಾರೆ.