September 6, 2026
Uncategorized

ನಾರಾವಿ: ಅರಸಿಕಟ್ಟೆ ನಾರಾಯಣ ಮಯ್ಯರಿಗೆ ನುಡಿ ನಮನ

ನಾರಾವಿ: ಇತ್ತೀಚಿಗೆ ನಿಧನರಾದ ಜ್ಯೊತಿಸಿಗಳೂ, ವಿದ್ವಾಂಸರಾದ ಅರಸಿಕಟ್ಟೆಯ ನಾರಾಯಣ ಮಯ್ಯರಿಗೆ ಒಂದು ಅವರ ಸ್ವಗೃಹದಲ್ಲಿ ನುಡಿ ನಮನ ಕಾರ್ಯಕ್ರಮ ಜರಗಿತು.

ನುಡಿ ಜನಮನದಲ್ಲಿ ಮಾತನಾಡಿದ ಶಿಶಿಲ ಬಿ. ಜಯರಾಮ ನೆಲ್ಲಿತ್ತಾಯದಿವಂಗತ ಮಯ್ಯರವರು ಹಿತ ಮಿತ ಮಾತುಗಾರಿಕೆಯವರು. ಜಾತಿ ಮತ ನೋಡದೆ ಮನೆಗೆ ಬಂದ ಎಲ್ಲರ ಸಮಸ್ಯೆಗೂ ಪರಿಹಾರ ನೀಡಿ ಆಶೀರ್ವಾದ ಮಾಡುತ್ತಿದ್ದರು. ಅರುವ ಸೀಮೆಗೆ ಅವರೊಂದು ಮಾದರಿ ವ್ಯಕ್ತಿತ್ವ. ಅವರ ಮನೆ ನಿತ್ಯ ಅನ್ನದಾಸೊಹ ಮನೆಯಾಗಿತ್ತು. ಬಡವರ ಪಾಲಿನ ನಂದಾದೀಪವಾಗಿದ್ದರು ಎಂದು ಗುಣಗಾನ ಮಾಡಿದ್ದರು.

ವೇಣೂರು ದೇವಾಲಯದ ಮಾಜಿ ಆಡಳಿತ ಮೊಕ್ತೆಸರ ಪುರೊಷೊತ್ತಮ ರಾವ್ ಮಾತಾಡುತ್ತಾ ಬ್ರಾಹ್ಮಣ ಸಮಾಜದ ಮೇರು ವ್ಯಕ್ತಿತ್ವ ಅವರದ್ದಾಗಿತ್ತು. ಇಡೀ ಸಮಾಜಕ್ಕೆ ಅವರು ಆದರ್ಶ ಪ್ರಾಯ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕೂಟ ಮಹಾಜಗತ್ತಿನ ಅಧ್ಯಕ್ಷ ಶ್ರೀನಿವಾಸ ಹೊಳ್ಳ, ಮಕ್ಕಳಾದ ಶ್ರೀನಿವಾಸ ಮಯ್ಯ, ಸುಬ್ರಹ್ಮಣ್ಯ ಮಯ್ಯ, ಶ್ರೀಮತಿ ವರಮಹಾಲಕ್ಮಿ ಮತ್ತು ತಾಲೂಕಿನ ವಿವಿಧ ಭಾಗಗಳಿಂದ ಬ್ರಾಹ್ಮಣ ಮುಖಂಡರು ಹಾಜರಿದ್ದು ಶ್ರದ್ಧಾಂಜಲಿ ಸಲ್ಲಿಸಿದರು.

Related posts

ಧರ್ಮಸ್ಥಳದಲ್ಲಿ ಸಾಹಿತ್ಯ ಸಮ್ಮೇಳನದ 93ನೇ ಅಧಿವೇಶನ ಉದ್ಘಾಟನೆ

Suddi Udaya

ರೋಟರಿ ಕ್ಲಬ್ ವತಿಯಿಂದ ಕನ್ಯಾಡಿ II ಸ.ಉ.ಹಿ.ಪ್ರಾ. ಶಾಲೆಗೆ ಟೇಬಲ್ ಮತ್ತು ಚೇರ್ ವಿತರಣೆ

Suddi Udaya

ಪೆರಿಯಡ್ಕ ಬೆಳಾಲು ಶಾಲೆಗೆ ಪ್ರಿಂಟರ್ ಕೊಡುಗೆ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ವಲಯ ಮಟ್ಟದ ಕ್ರೀಡಾಕೂಟದ ಸಮಾರೋಪ ಸಮಾರಂಭ

Suddi Udaya

ಕಡಿರುದ್ಯಾವರ ಗ್ರಾ.ಪಂ. ಅಧ್ಯಕ್ಷರಾಗಿ ರತ್ನಾವತಿ, ಉಪಾಧ್ಯಕ್ಷರಾಗಿ ಸಾವಿತ್ರಿ ಆಯ್ಕೆ

Suddi Udaya

ಮುಂಡಾಜೆ ಕಾರ್ಗಿಲ್ ವನದಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ

Suddi Udaya
error: Content is protected !!