September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗುರುವಾಯನಕೆರೆ ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಮತ್ತು ಜುಮ್ಮಾ ಮಸ್ಜಿದ್ ಆಡಳಿತ ಮಂಡಳಿಗೆ ಆಯ್ಕೆ

ಬೆಳ್ತಂಗಡಿ: ಗುರುವಾಯನಕೆರೆ ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಮತ್ತು ಜುಮ್ಮಾ ಮಸ್ಜಿದ್ ಇದರ ಮುಂದಿನ ಅವಧಿಯ ಮಸ್ಜಿದ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಯಾಕೂಬ್ ಮುಸ್ಲಿಯಾರ್ ಮೇಲಂತಬೆಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಹನೀಫ್ ಕೆ.ಪಿ, ಕೋಶಾಧಿಕಾರಿಯಾಗಿ ಹಾಜಿ ಅಬ್ದುಲ್ ಲೆತೀಫ್ ಎಸ್.ಎಂ.ಎಸ್, ಉಪಾಧ್ಯಕ್ಷರುಗಳಾಗಿ ಇಸಾಕ್ ಕೆ.ಪಿ ಮತ್ತು ಇಬ್ರಾಹಿಂ ಅಂಬುಲೆನ್ಸ್, ಜೊತೆ ಕಾರ್ಯದರ್ಶಿಗಳಾಗಿ ದಾವೂದ್ ಕೆ.ಪಿ ಮತ್ತು ಬಶೀರ್ ಮೇಲಂತಬೆಟ್ಟು ಆಯ್ಕೆಯಾಗಿದ್ದಾರೆ.

ಉಳಿದಂತೆ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಹಾಜಿ ಹಸೈನಾರ್ ಶಾಫಿ, ಉಸ್ಮಾನ್ ಆಲಾದಿಕೊಟ್ಟಿಗೆ, ನಿಝಾಮ್ ಕೊಂಟುಪಲ್ಕೆ, ಮುತ್ತಲಿಬ್ ಬದ್ರಿಯಾ, ಅಶ್ರಫ್ ಹೊಟೇಲ್, ಹನೀಫ್ ಅರಫ, ಜಿ.ಕೆ ಉಮರ್, ಆಸಿಫ್ ಕೆ.ಪಿ, ಆದಂ ಆಲಾದಿಕೊಟ್ಟಿಗೆ, ಅನ್ಸಾರ್ ಮೇಲಂತಬೆಟ್ಟು, ಸುಲೈಮಾನ್ ರಿಕ್ಷಾ ಕೆ.ಪಿ, ಹೈದರ್ ಕೆ.ಪಿ, ಸಲೀಂ ಆಲಾದಿಕೊಟ್ಟಿಗೆ, ಇಮ್ತಿಯಾಝ್, ರಫೀಕ್ ಮೇಲಂತಬೆಟ್ಟು, ಮುಸ್ತಫಾ ಕೋಂಟುಪಲಿಕೆ, ಹಾಜಿ ಮುಹಮ್ಮದ್ ಶರೀಫ್ ಜಿ.ಕೆ, ಸೆಯ್ಯದ್ ಕೋಂಟುಪಲಿಕೆ, ಖಲಂದರ್ ಸಅದಿ, ಸುಲೈಮಾನ್ ಆಲಾದಿಕೊಟ್ಟಿಗೆ, ಸಲೀಂ ಎಸ್‌ಟಿಡಿ, ಯೂಸುಫ್ ಮೇಲಂತಬೆಟ್ಟು ಮತ್ತು ಮುಹಮ್ಮದ್ ಜಿ.ಕೆ ಆಯ್ಕೆಯಾಗಿದ್ದಾರೆ.

Related posts

ಬೆಳ್ತಂಗಡಿ ವಾಣಿ ಕಾಲೇಜಿನಲ್ಲಿ ಕಾನೂನು ಮಾಹಿತಿ ಶಿಬಿರ

Suddi Udaya

ಬೆಳ್ತಂಗಡಿಯಲ್ಲಿ ಬಿಸಿಲ ಬೇಗೆಗೆ ತಂಪು ಮಜ್ಜಿಗೆ ಹಂಚಿ ಬಾಯಾರಿಕೆ ತಣಿಸಿದ ‘ರೆಡ್ ಕ್ರಾಸ್’ ತಂಡ

Suddi Udaya

ಎಸ್.ಡಿ.ಎಂ ಕಾಲೇಜಿನಲ್ಲಿ ‘ ಇಕೋ-ವಿಷನ್ ‘ ಸಂಘ ಪದಗ್ರಹಣ ಸಮಾರಂಭ

Suddi Udaya

ಎಕ್ಸಲೆ೦ಟ್ ಮೂಡುಬಿದಿರೆ: ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪ೦ದ್ಯಾಟ ಉದ್ಘಾಟನೆ

Suddi Udaya

ಬಂದಾರು: ಬಟ್ಲಡ್ಕ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ಆಚರಣೆ

Suddi Udaya

ಅಯೋಧ್ಯೆ ನಗರದ ಶ್ರೀ ರಾಮ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಫಲ್ಗುಣಿ ಮಹಿಳಾ ಮಂಡಳಿ ವತಿಯಿಂದ ರಾಮತಾರಕ ಮಂತ್ರ ಪಠಣ ಹಾಗೂ ಹರಿಕಥಾ ಸತ್ಸಂಗ

Suddi Udaya
error: Content is protected !!