September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಲವಂತಿಗೆ : ಕಜಕ್ಕೆ ಸ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ಮಲವಂತಿಗೆ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಜಕ್ಕೆ ಮಲವಂತಿಗೆ ದಿಡುಪೆಯಲ್ಲಿ ವಿಶ್ವ ಯೋಗ ದಿನಾಚರಣೆ ನಡೆಸಲಾಯಿತು.


ಯೋಗ ತರಬೇತುದಾರರಾದ ಎನ್.ವೈ.ಕೆ ತಾ. ಪ್ರತಿನಿಧಿಯಾದ ತೀಕ್ಷಿತ್.ಕೆ ಕಲ್ಬೆಟ್ಟು, ತರಬೇತಿ ನೀಡಿ ಮಾತನಾಡಿ ಯೋಗವೂ ಒಂದು ಶಿಕ್ಷಣಕ್ಕೆ ಮುಖ್ಯ ಪಾತ್ರ, ಪ್ರತೀ ನಿತ್ಯ ಯೋಗಭ್ಯಾಸದಿಂದ ಆರೋಗ್ಯ ಸಿದ್ದಿ ಪಡೆಯಬಹುದು, ಉಸಿರಾಟಕ್ಕೆ ಹೆಚ್ಚು ಮಹತ್ವ, ಸಣ್ಣ ಪ್ರಾಯದಿಂದ ಯೋಗ ಅಭ್ಯಾಸ ಮಾಡಿದರೆ ಮುಂದಿನ ಭವಿಷ್ಯಕ್ಕೆ ಉತ್ತಮ. ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಬರಹ ಬೆರಳುಗಳಿಗೆ, ಉಸಿರಾಟ, ಜ್ಞಾನಕ್ಕೆ, ಆಟ ವಿವಿಧ ದೇಹದ ಭಾಗಗಳ ಚಟುವಟಿಕೆಗೆ ಯೋಗದಿಂದ ಪ್ರಾಮುಖ್ಯತೆ ಇರುತ್ತದೆ ಎಂದರು.

ಮುಖ್ಯೋಪಾಧ್ಯಾಯರಾದ ಕುಮಾರ ಸ್ವಾಮಿ ಸ್ವಾಗತಿಸಿ, ಎಸ್,ಡಿ,ಎಮ್.ಸಿ ಅಧ್ಯಕ್ಷ ಶೇಖರ ಗೌಡ ಅತಿಥಿಯಾಗಿ ಮಧುಸೂದನ್ ಹೆಗ್ಡೆ ಮಲ್ಲ , ಸಹಾಯಕ ಶಿಕ್ಷಕರಾದ ರಂಗನಾಥ್ , ಪರಮೇಶ್ವರ ನಾಯ್ಕ್ , ಶಿಕ್ಷಕಿಯರಾದ ಲೀಲಾವತಿ , ಚಂದ್ರಿಕಾ, ಸುಹಾಸಿನಿ ಹಾಗೂ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.

Related posts

ಬುರುಡೆ ಪ್ರಕರಣ; ನ್ಯಾಯಾಧೀಶರ ಮುಂದೆ ಹೇಳಿಕೆ ಕೊಟ್ಟು ವಾಪಸ್ ತೆರಳಿದ ಪ್ರದೀಪ್

Suddi Udaya

ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರೋತ್ಸವದ ಪ್ರಯುಕ್ತ ನಡ- ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಶ್ರಮದಾನ

Suddi Udaya

ಬೆಳ್ತಂಗಡಿ ಟೀಚರ್ಸ್ ಬ್ಯಾಂಕ್ ನಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಸೆ.28: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಚಂಡಿಕಾಯಾಗ-ಸತ್ಯದರ್ಶನ

Suddi Udaya

ಏಪ್ರಿಲ್ 7ಕ್ಕೆ ಪಿಯು, 24ಕ್ಕೆ ಎಸ್ಸೆಸ್ಸೆಲ್ಸಿ ಫಲಿತಾಂಶ ನಿರೀಕ್ಷೆ

Suddi Udaya

ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಮಟ್ಟದ ಅನುಷ್ಟಾನ ಸಮಿತಿ ಸಭೆ

Suddi Udaya
error: Content is protected !!