ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾಗಿ ಪ್ರಕಾಶ್ ಪ್ರಭು, ಕಾರ್ಯದರ್ಶಿಯಾಗಿ ಡಾ.ಎಂ.ಎಂ ದಯಾಕರ್ ಆಯ್ಕೆ

ಬೆಳ್ತಂಗಡಿ: ರೋಟರಿ ಕ್ಲಬ್ ನ ಮುಂದಿನ ಅವಧಿಗೆ 55ನೇ ವರ್ಷದ ಅಧ್ಯಕ್ಷರಾಗಿ ಪ್ರೊ.ಪ್ರಕಾಶ ಪ್ರಭು, ಕಾರ್ಯದರ್ಶಿಯಾಗಿ ಡಾ.ಎಮ್ ಎಮ್ ದಯಾಕರ್ ಉಜಿರೆ ಆಯ್ಕೆಯಾಗಿದ್ದಾರೆ.

ಖಜಾಂಜಿಯಾಗಿ ನಾರಾಯಣ ಪೈ, ದಂಡಪಾಣಿಯಾಗಿ ವಿವೇಕ ಸಂಪದ ಅರಿಗ, ನಿರ್ದೇಶಕರಾಗಿ ಪೂರಣ್ ವರ್ಮ, ತ್ರಿವಿ-‘ ಹೆಬ್ಬಾರ, ಮನೋರಮ ಭಟ್, ಪ್ರವೀಣ ಗೋಖಲೆ, ಸಂದೇಶ್ ರಾವ್, ಹಾಗೂ 214 ಪೊಲಿಯೊ ಚೆಯರ್ ಮ್ಯಾನ್ ಆಗಿ ಡಾ. ಶಶಿಧರ ಡೋಂಗ್ರೆ, ಪ್ರಾಜೆಕ್ಟ್‌ ಮತ್ತು ಸ್ಕಾಲರ್ ಚೆಯರ್ ಮ್ಯಾನ್ ಆಗಿ ಅಬೂಬಕ್ಕರ್, ಕಲ್ಮರಲ್ ಚೆಯರ್ ಮ್ಯಾನ್ ಆಗಿ ಡಾ.ಸುವೀರ್ ಜೈನ್, ಪಬ್ಲಿಕ್ ಇಮೇಜ್ ಚೆಯರ್ ಮ್ಯಾನ್ ಆಗಿ ಬಿ.ಕೆ.ಧನಂಜಯ್ ರಾವ್, ಬ್ಲಡ್ ಬ್ಯಾಂಕ್ ಚೆಯರ್ ಮ್ಯಾನ್ ಆಗಿ ಶ್ರೀಧರ ಕೆ.ವಿ. ಸ್ಪೋರ್ಟ್ಸ್ ಚೆಯರ್ ಮ್ಯಾನ್ ಆಗಿ ಆದರ್ಶ ಕಾರಂತ, ನಿಯತಕಾಲಿಕ ಪತ್ರಿಕೆ “ರೋಟರ್” ಇದರ ಚೆಯರ್ ಮ್ಯಾನ್ ಆಗಿ ಕಿರಣ್ ಹೆಬ್ಬಾರ್ ಹಾಗೂ ಇಂಟರಾಕ್ಟ, ರೋಟರಾಕ್ಟ. ಆರ್ ಸಿ ಸಿ ಇದರ ಚೆಯರ್ ಮ್ಯಾನ್ ಆಗಿ ನಾರಾಯಣ ಭಿಡೆ, ಟಿ. ಆರ್.ಎಫ್ ಚೆಯರ್ ಮ್ಯಾನ್ ಆಗಿ ಶ್ರೀನಾಥ್ ಕೆ.ಎಮ್ ಅಯ್ಕೆಯಾಗಿದ್ದಾರೆ.

Related posts

ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾಗಿ ನಾವೂರು ಗ್ರಾ.ಪಂ ಮಾಜಿ ಅಧ್ಯಕ್ಷ ಗಣೇಶ್ ನಾವೂರು ನೇಮಕ

Suddi Udaya

ಲಾಯಿಲ: ಗುರು ರಾಘವೇಂದ್ರ ಸ್ವಾಮಿಯ ಮಠದಲ್ಲಿ ಶ್ರೀರಾಮಚಂದ್ರ ಪ್ರಾಣ ಪ್ರತಿಷ್ಠೆಯ ಪ್ರಯುಕ್ತ ಸ್ವಚ್ಛತಾ ಕಾರ್ಯ

Suddi Udaya

ಬಿಜೆಪಿ ಮಹಿಳಾ ಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ರಾಷ್ಟ್ರಮಟ್ಟದ ವೆಯ್ಟ್ ಲಿಫ್ಟರ್ ತೇಜಸ್ವಿನಿ ಪೂಜಾರಿಯವರಿಗೆ ಸನ್ಮಾನ

Suddi Udaya

ಉಜಿರೆ: ಅಭ್ಯಾಸ್ ಪಿಯು ಕಾಲೇಜಿನಲ್ಲಿ ಸಿಎ ಪೌಂಢೇಶನ್ ತರಬೇತಿ

Suddi Udaya

ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಸಾಧಕರಿಗೆ ಅಭಿನಂದನೆ

Suddi Udaya

ಡಿಸೆಂಬರ್ ತಿಂಗಳಲ್ಲಿ ಶಿರ್ಲಾಲು ದೇವಸ್ಥಾನದ ಬ್ರಹ್ಮಕಲಶ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಪೂರ್ವಭಾವಿ ಸಭೆ

Suddi Udaya
error: Content is protected !!