September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗುರುವಾಯನಕೆರೆ: ತ್ರಿಭುವನ ಮೊಬೈಲ್ ಶಾಪ್ ಶುಭಾರಂಭ,

ಗುರುವಾಯನಕೆರೆ: ತ್ರಿಭುವನ‌ ಮೊಬೈಲ್ ಶಾಪ್ ಇದರ ಉದ್ಘಾಟನೆಯು ಗುರುವಾಯನಕೆರೆ ಕೆರೆಬದಿಯಿರುವ ಕಾಂಪ್ಲೇಕ್ಸ್ ನಲ್ಲಿ ಇತ್ತೀಚೆಗೆ ನಡೆಯಿತು.

ಗುರುವಾಯನಕೆರೆಯ ಪ್ರಸಿದ್ಧ ವೈದ್ಯರಾದ ಡಾ.ವೇಣುಗೋಪಾಲ್ ಶರ್ಮ ಅವರು ದೀಪ ಪ್ರಜ್ವಲಿಸಿ ಸಂಸ್ಥೆಯು ಎಲ್ಲರ ಸಹಕಾರದೊಂದಿಗೆ ವೇಗವಾಗಿ ಬೆಳೆಯಲಿ ಎಂದು ಹಾರೈಸಿದರು.

ಉದ್ಘಾಟನ ಸಮಾರಂಭದಲ್ಲಿ ಮೊಬೈಲ್ ಅಂಗಡಿ ಮಾಲೀಕರ ಮಾತ ಪಿತರಾದ ಜನಾರ್ಧನ- ಸುಶೀಲ ಆಚಾರ್ಯ ಸಾನಾಡಿ ಕೆಳ್ಕರ,ಕಟ್ಟಡ ಮಾಲೀಕರಾದ ಉಮೇಶ್ ಕುಲಾಲ್,ಹಿರಿಯರಾದ ದುಗ್ಗಪ್ಪ ಮೂಲ್ಯ ಕರೆಬದಿ ಜಿ.ಕೆರೆ,ದೇವಿಪಾತ್ರಿ ಮುರಳೀಧರ ಆಚಾರ್ಯ ಸುರತ್ಕಲ್, ಪುರೋಹಿತ ಗಣೇಶ್ ಆಚಾರ್ಯ,ಸುರೇಂದ್ರ ಆಚಾರ್ಯ, ರಂಜಿತ್ ರಾವ್ ಕಂಚಿಂಜೆ,ಭರತ್ ರಾಜ್ ಕೊಡಿಬೈಲು,ದಾಮೋದರ ಕುಲಾಲ್ ದಾಮು ಸ್ಟುಡಿಯೋ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.

ಅಗಮಿಸಿದ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕ ಮಹೇಂದ್ರರವರು ಸ್ವಾಗತಿಸಿ,ಸತ್ಕರಿಸಿದರು.

ಬಿಡಿಭಾಗಗಳ ಮೇಲೆ ಶೆ.20%ದರ ಕಡಿತ ಮಾರಾಟ
ಸಂಸ್ಥೆಯಲ್ಲಿ ಎಲ್ಲಾ ಕಂಪನಿಗಳ ಮೊಬೈಲ್ ಗಳು ಲಭ್ಯವಿದೆ. ಶುಭಾರಂಭದ ಪ್ರಯುಕ್ತ ಮೊಬೈಲ್ ಬಿಡಿಭಾಗಗಳ ಮೇಲೆ ಶೇ.20 ರಿಯಾಯಿತಿ ಗ್ರಾಹಕರಿಗೆ ಸಿಗಲಿದೆ.ಮೂಲ ಮೊಬೈಲ್, ಸೇಲ್ಸ್,ಸರ್ವಿಸ್,ಬಿಡಿಭಾಗಗಳು ದೊರೆಯಲಿದೆ ಎಂದು ಮಾಲಕರು ತಿಳಿಸಿದರು.

Related posts

ಬರೆಂಗಾಯ ಮಹಮ್ಮಾಯಿ-ದೈವರಾಜ ಗುಳಿಗ ದೈವದ ಪ್ರತಿಷ್ಠೆ ಹಾಗೂ ನೇಮೋತ್ಸವ

Suddi Udaya

ಮಡಿಕೇರಿಯಲ್ಲಿ ನೂತನ ಮುಳಿಯ ಸಿಲ್ವರಿಯ ಉದ್ಘಾಟನೆ

Suddi Udaya

ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿಗೆ ಕುಕ್ಕಳದ ಶ್ರೇಯಸ್ ಪೂಜಾರಿ ಆಯ್ಕೆ

Suddi Udaya

ಯಶಸ್ವಿಯಾಗಿ ಚಂದ್ರನ ಅಂಗಳಕ್ಕೆ ಕಾಲಿಟ್ಟ ವಿಕ್ರಮ್ ಲ್ಯಾಂಡರ್ : ಇತಿಹಾಸ ಸೃಷ್ಟಿಸಿದ ಭಾರತ

Suddi Udaya

ಅಪಾಯಕಾರಿ ಮರದ ಕಾಲುಸಂಕ ಪ್ರದೇಶಕ್ಕೆ ಬೆಳ್ತಂಗಡಿ ನ್ಯಾಯಾಧೀಶರ ಭೇಟಿ

Suddi Udaya

ಎಂ ನಾರಾಯಣ ಬೇಗೂರ್ ರವರಿಗೆ ಶ್ರೀ ರಾಘವೇಂದ್ರ ಮಠದಲ್ಲಿ ಅಭಿನಂದನೆ

Suddi Udaya
error: Content is protected !!