September 6, 2026
ವರದಿಶುಭಾರಂಭಸಂಘ-ಸಂಸ್ಥೆಗಳು

ನಾಳೆ (ಜು.14) ಉಜಿರೆಯಲ್ಲಿ ಶುಭಾರಂಭಗೊಳ್ಳಲಿದೆ “ಡೈನಮಿಕ್ ಡ್ಯಾನ್ಸ್ ಫ್ಯಾಕ್ಟರಿ&ಕಾಸ್ಟೋಮ್ ಕಾರ್ನರ್”

ಉಜಿರೆ: ಬಹಳ ಜನರಿಗೆ ನೃತ್ಯಕಲಿಯುವ ಅಭಿಲಾಷೆಗಳು ಇರುತ್ತದೆ. ಆದರೆ ಅದಕ್ಕೆ ತಕ್ಕಂತಹ ವೇದಿಕೆಗಳು ಲಭ್ಯವಿರುವುದಿಲ್ಲ. ನಿಮ್ಮ ಪ್ರತಿಭೆಗಳನ್ನು ಭಾನೆತ್ತರಕ್ಕೆ ಕೊಂಡೋಯ್ಯುವ ಕೆಲಸವನ್ನು ಡಿಡಿಎಫ್ ಮಾಡುತ್ತಿದ್ದು ನಿಮ್ಮ ಡ್ಯಾನ್ಸ್ ನ ಚಮಕ್‌ನ್ನು ಪ್ರದರ್ಶಿಸುವುದಕ್ಕೆ ಉತ್ತಮ ವೇದಿಕೆ ಇದಾಗಿದೆ.

ಉಜಿರೆ ಎಸ್.ಎಲ್.ವಿ ಸೂಪರ್ ಮಾರ್ಕೆಟ್ ಹಿಂದುಗಡೆ ಮಲ್ಲಿಕಾರ್ಜುನ ಕಾಂಪ್ಲೆಕ್ಸ್‌ನಲ್ಲಿ ಜು.14ರಂದು ಡೈನಮಿಕ್ ಡ್ಯಾನ್ಸ್ ಫ್ಯಾಕ್ಟರಿ & ಕಾಸ್ಟೋಮ್ ಕಾರ್ನರ್’ ಶುಭಾರಂಭಗೊಳ್ಳಲಿದೆ.

ಡ್ಯಾನ್ಸ್ ಫಾರ್ಮ್ಸ್: ವೆಸ್ಟರ್ನ್, ಹಿಪ್-ಹೋಪ್, ಫೋಕ್ ಸೆಮಿಕ್ಲಾಸಿಕಲ್, ಫ್ರೀಸ್ಟೈಲ್, ಕಾಂಟೆಂಪ್ರೆರಿ, ಸ್ಟಂಟ್ಸ್, ಜಿಮ್ನಾಸ್ಟಿಕ್ಸ್, ಝುಂಬು ಡ್ಯಾನ್ಸ್ ಫಿಟ್‌ ನೆಸ್: ಆರೊಬಿಕ್ಸ್, ಬಾಲಿವುಡ್ ಡ್ಯಾನ್ಸ್ ಫಿಟ್‌ನೆಸ್, ಯೋಗ ತರಗತಿಗಳು ಇರಲಿದೆ ಎಂದು ಸಂಸ್ಥೆ ಮಾಲಕರಾದ ವಿನ್ಯಾಸ್ ಭಂಡಾರಿ ಮತ್ತು ಭರತ್ ಉಜಿರೆ ತಿಳಿಸಿದ್ದಾರೆ.

Related posts

ಉಜಿರೆ ಎಸ್‌ಡಿಎಂ ಅ.ಹಿ.ಪ್ರಾ. ಶಾಲೆಯಲ್ಲಿ ಯೋಗ ಶಿಬಿರ ಉದ್ಘಾಟನೆ

Suddi Udaya

ಆಳ್ವಾಸ್ ಪದವಿ ಕಾಲೇಜಿನಲ್ಲಿ ವಾರ್ಷಿಕ ಕಾರ್ಯಕ್ರಮ ‘ಇನಾಮು 2026’

Suddi Udaya

ಬಳಂಜ-ಪೆರೋಡಿತ್ತಾಯಕಟ್ಟೆ, ಆನೆಪಿಲ, ಅಟ್ಲಾಜೆ, ಬಳಂಜ ದೇವಸ್ಥಾನ ರಸ್ತೆ ಡಾಂಬರೀಕರಣ ಹಾಗೂ ಶಾಲಾ ರಂಗಮಂದಿರ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ರೂ.2 ಕೋಟಿ ಅನುದಾನ ಮಂಜೂರು

Suddi Udaya

ಮುಂಡಾಜೆ: ಚಿತ್ಪಾವನ ಸಂಘಟನೆಯ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಸುಶ್ಮಾ ಶಶಾಂಕ ಭಿಡೆ

Suddi Udaya

ಶಿಶಿಲ: ಹಾವು ಕಡಿತ ಪ್ರಕರಣ-ಉಪ ಆರೋಗ್ಯ ಕೇಂದ್ರಗಳಲ್ಲಿ ತಕ್ಷಣದ ಚಿಕಿತ್ಸೆಗೆ ಕರುಣಾಕರ ಶಿಶಿಲರಿಂದ ಮನವಿ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ಕಾರ್ಯಾಗಾರ

Suddi Udaya
error: Content is protected !!