September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಹೊಸಂಗಡಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

ಹೊಸಂಗಡಿ: ರಾಜ್ಯ ಪ್ರಶಸ್ತಿ ಪುರಸ್ಕಾರ ಪಡೆದ ಫ್ರೆಂಡ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯೋತ್ಸವದ ದ್ವಜಾರೋಹಣ ಕಾರ್ಯಕ್ರಮ ಕ್ಲಬ್ ನ ವಠಾರದಲ್ಲಿ ನಡೆಯಿತು.

ದ್ವಜಾರೋಹಣ ವನ್ನು ಅಣ್ಣು ಪೇರಿ ದರ್ಕಾಸ್ ನೆರವೇರಿಸಿದರು . ಈ ಸಂದರ್ಭ ಕ್ಲಬ್ ನ ಗೌರವಧ್ಯಕ್ಷ ಧರಣೇಂದ್ರ ಕುಮಾರ್, ಮಾಜಿ ಉಪಾಧ್ಯಕ್ಷ ಜಿಲ್ಲಾ ಪಂಚಾಯತ್ ಉಪಸ್ಥಿತ ರಿದ್ದು ಶುಭ ಹಾರೈಸಿದರು.

ಕ್ಲಬ್ ನ ಅಧ್ಯಕ್ಷ ಶ್ರೀಪತಿ ಉಪಾಧ್ಯಾಯ ಸ್ವಾಗತಿಸಿ, ಕಾರ್ಯದರ್ಶಿ ಸುಜಿತ್ ಕುಮಾರ್ ಧನ್ಯವಾದವಿತ್ತರು. ಈ ಸಂದರ್ಭದಲ್ಲಿ ಕ್ಲಬ್ ನ ಸದಸ್ಯರುಗಳಾದ ಆನಂದ ಬಂಗೇರ ವಿಶಾಲ್ ರೈ, ಪದ್ಮರಾಜ್ ಪೇರಿ, ಚಂದ್ರಕಾಂತ್, ಬಾಬು ಕೋಟ್ಯಾನ್, ಸೂರಪ್ಪ ಕೊಡಿಂಗೇರಿ, ಸಾಥ್ವಿಕ್ ಡಿ.ಎಸ್, ದೇವುದಾಸ್, ಭರತ್ ಕರ್ಕೇರ, ಸಂಗೀತ್, ಕೇಶವ ದೇರಾರ್, ಶೇಖರ್ ದೇರಾರ್, ದಿನೇಶ್ ಹೆಂದೋಟ್ಟು, ಸಚಿನ್ ಸೂರಪ್ಪ, ಪ್ರವೀಣ್ ಕೊರಿಬೆಟ್ಟು, ಪ್ರದೀಪ್ ಕೊಡಿಂಗೇರಿ ಶುಭಾನಂದ ಕಾಜೋಟ್ಟು, ದೇವಯ್ಯ ನಾಯ್ಕ್, ಪ್ರಮೋದ್ ಕೋಟ್ಯಾನ್, ವಿಜಯ ಉಜಿರದೆ, ಹರೀಶ್ ದೇವಾಡಿಗ, ಸುಧಾಕರ್ ಬಂಡಾರಿ, ದಾಮೋದರ್ ರಿಕ್ಷಾ, ಮುಂತಾದವರು ಉಪಸ್ಥಿತರಿದ್ದರು

Related posts

ಮುಂಡಾಜೆ ಬಂಟರ ಗ್ರಾಮ ಸಮಿತಿ  ಮಾಸಿಕ ಸಭೆ: ಎಸ್ ಎಸ್ ಎಲ್ ಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ರಚನೆ

Suddi Udaya

ಕಲ್ಮಂಜ ಅಕ್ಷಯ ನಗರ ಗೆಳೆಯರ ಬಳಗದ ರಜತ ಸಂಭ್ರಮಾಚರಣೆ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ನೂತನ ಕೇಂದ್ರ ಕಛೇರಿ ಶ್ರೀ ಗುರುಸಾನಿಧ್ಯ ವಾಣಿಜ್ಯ ಸಂಕೀರ್ಣ ಲೋಕಾರ್ಪಣೆ ಮತ್ತು ಆಡಳಿತ ಕಛೇರಿಯ ಉದ್ಘಾಟನೆ

Suddi Udaya

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಬಲ್ಯೋಟ್ಟು ಶ್ರೀ ಗುರುಕೃಪಾ ಸೇವಾ ಆಶ್ರಮಕ್ಕೆ ಆರ್ಥಿಕ ಸಹಾಯಧನ ವಿತರಣೆ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತು ಹಾಕಿದ ಪ್ರಕರಣ: ಸ್ಥಳ ಮಹಜರಿಗೆ ಬಂದ ಎಸ್.ಐ.ಟಿ ತಂಡ

Suddi Udaya
error: Content is protected !!