ಪ್ರಮುಖ ಸುದ್ದಿಬೆಳ್ತಂಗಡಿವರದಿ

ಉಜಿರೆ: ನಿವೃತ್ತ ಕಾಫಿ ಬೋರ್ಡ್ ಅಧಿಕಾರಿ ಸೀತಾರಾಮ ಪುತ್ರಾಯ ನಿಧನ

ಉಜಿರೆ: ಉಜಿರೆ ಶಾಂತಿನಗರ ನಿವಾಸಿ,ನಿವೃತ್ತ ಕಾಫಿ ಬೋರ್ಡ್ ಅಧಿಕಾರಿ  ಸೀತಾರಾಮ  ಪುತ್ರಾಯ  ( 77 ) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಅ 9 ರಂದು   ರಾತ್ರಿ  ಸ್ವಗೃಹದಲ್ಲಿ  ನಿಧನರಾದರು .

 ಸರಳ,ಸಾತ್ವಿಕ ಸ್ವಭಾವದ ಅವರು  ಕೊಡುಗೈ ದಾನಿಯಾಗಿ  ತುಳು ಶಿವಳ್ಳಿ ಸಂಘಟನೆಯಲ್ಲಿ  ಸಕ್ರಿಯರಾಗಿ  ಕಾರ್ಯನಿರ್ವಹಿಸಿದ್ದರು.   ಕಾಫಿ ಬೋರ್ಡ್ ನಲ್ಲಿ  ಸೂಪರ್ವೈಸರ್, ಫೀಲ್ಡ್ ಆಫೀಸರ್, ಅಧಿಕಾರಿಯಾಗಿ  ಚಿಕ್ಕಮಗಳೂರು, ಬೇಲೂರು, ಹಾಸನ, ಸಕಲೇಶಪುರ ಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.     

ಅವರು ಪತ್ನಿ ಲತಾ ಸೀತಾರಾಮ  ಪುತ್ರಾಯ ,, ಪುತ್ರ ಹರ್ಷ ಎಸ್ ಪಿ, ,, ಪುತ್ರಿ ದಿವ್ಯ ಸುಧೀರ್   ಹಾಗು ಕುಟುಂಬ ವರ್ಗವನ್ನು ಅಗಲಿದ್ದಾರೆ.   

Related posts

ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರ್‌ಗಳ ಪರಿಷತ್ಸದಸ್ಯರಾಗಿ ಜಗದೀಶ್ ಪ್ರಸಾದ್ ಉಜಿರೆ ನೇಮಕ

Suddi Udaya

ಮಳೆಗೆ ಹಾನಿಗೊಳಗಾದ ನಾವರ ಜಾಲಪಲ್ಕೆ ದಾಮೋದರ ಪೂಜಾರಿ ರವರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ, ಪರಿಶೀಲನೆ

Suddi Udaya

51ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಸರಕಾರ ಆದೇಶ

Suddi Udaya

ಧರ್ಮ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕರಾಗಿ ಪ್ರಸಾದ್ ಬೆಳಾಲು ಆಯ್ಕೆ

Suddi Udaya

ಬೆಳ್ತಂಗಡಿ : ವೃತ್ತ ನಿರೀಕ್ಷಕರಾಗಿ ರವಿ ಬಿ.ಎಸ್ ನೇಮಕ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಪ್ರಕರಣ ಹಾಗೂ ಬಂದೂಕು ಪತ್ತೆ ಪ್ರಕರಣ : ಇಂದು ಹೈಕೋರ್ಟ್ ನಲ್ಲಿ ವಿಚಾರಣೆ

Suddi Udaya
error: Content is protected !!