September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪ್ರತಿಭಾ ಕಾರಂಜಿ ಸ್ಪರ್ಧೆ: ವಾಣಿ ಆಂಗ್ಲ ಮಾಧ್ಯಮ ಶಾಲೆ ಕಿರಿಯ-ಹಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ

ಬೆಳ್ತಂಗಡಿ: ನೇತಾಜಿ ಸುಭಾಶ್ಚಂದ್ರ ಬೋಸ್ ಆವಾಸೀಯ ವಿದ್ಯಾಲಯ ಮುಗುಳಿ, ಬೆಳ್ತಂಗಡಿಯಲ್ಲಿ ನಡೆದ ಬೆಳ್ತಂಗಡಿ ವಲಯಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಪ್ರತಿಭಾಕಾರಂಜಿ ಸ್ಪರ್ಧೆಗಳಲ್ಲಿ ವಾಣಿ ಆಂಗ್ಲ ಮಾಧ್ಯಮ ಶಾಲೆಯ ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದು ಎರಡೂ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಕಿರಿಯ ವಿಭಾಗ ಕಿರಿಯ ವಿಭಾಗ ಸಮಗ್ರ ಪ್ರಶಸ್ತಿ. ಆಶುಭಾಷಣ – ಧಾತ್ರಿ ಆರಿಕಾ (ಪ್ರಥಮ ) , ಕಥೆ ಹೇಳುವುದು – ಧಾತ್ರಿಆರಿಕಾ (ಪ್ರಥಮ) , ದೇಶ ಭಕ್ತಿ ಗೀತೆ – ತನ್ನಿ.ಎಸ್ (ಪ್ರಥಮ , ಛದ್ಮವೇಷ -ಅರ್ಜುನ್ ವಿ ಪಿ (ಪ್ರಥಮ) , ಅಭಿನಯ ಗೀತೆ – ರಾಶಿ.ಎಂ. ಎನ್ (ದ್ವಿತೀಯ ), ಕನ್ನಡ ಕಂಠ ಪಾಠ ರಿಷಿತ್ ಸಿ ಪವರ್ (ತೃತೀಯ), ಧಾರ್ಮಿಕ ಪಠಣ -ಶ್ರೀಶ ಕೃಷ್ಣ (ತೃತೀಯ),

ಹಿರಿಯ ವಿಭಾಗ ಸಮಗ್ರ ಪ್ರಶಸ್ತಿ: ಧಾರ್ಮಿಕ ಪಠಣ ಸಂಸ್ಕೃತ – ಶ್ರೀ ಸುಮತಿ (ಪ್ರಥಮ) , ಕನ್ನಡ ಪ್ರಬಂಧ – ಸಾನ್ನಿ ಕುಕ್ಯಾನ್ (ಪ್ರಥಮ), ಕಥೆ ಹೇಳುವುದು – ನಿಶಾನ್ ಎನ್ ಸಾಲಿಯಾನ್ (ಪ್ರಥಮ), ಕಂಠಪಾಠ ಇಂಗ್ಲಿಷ್ – ಮಹಮ್ಮದ್ ನಿಶಾದ್ (ದ್ವಿತೀಯ), ಕಂಠಪಾಠ ಹಿಂದಿ ವಿಧಿತಾ (ತೃತೀಯ) , ಆಶುಭಾಷಣ – ವಿಸ್ಮಾರೆ (ತೃತೀಯ) , ಭಕ್ತಿ ಗೀತೆ ಶ್ರೀ ಸುಮತಿ (ತೃತೀಯ) , ಮಿಮಿಕ್ರಿ – ಅಭಿನವ್. ಕೆ (ತೃತೀಯ) , ದೇಶಭಕ್ತಿ ಗೀತೆ ಶಾರ್ವಿ ಬಿ ಆರ್ (ತೃತಿಯ) ಪಡೆದುಕೊಂಡಿದ್ದಾರೆ.

Related posts

ತೋಟತ್ತಾಡಿ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ

Suddi Udaya

ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನೇರ ಸಂದರ್ಶನ

Suddi Udaya

ಕಡಿರುದ್ಯಾವರ ಕುಕ್ಕಾವು ಜ್ಞಾನ ವಿಕಾಸ ಮಹಿಳಾ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

Suddi Udaya

ಉಜಿರೆ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ರಕ್ಷಾಬಂಧನ ಆಚರಣೆ: ದುರ್ಗಾ ಟೆಕ್ಸ್ ಟೈಲ್ಸ್ ಮಾಲಕ ಮೋಹನ್ ಚೌಧರಿ ರವರಿಂದ ವಸ್ತ್ರ ವಿತರಣೆ

Suddi Udaya

ಬೆಳ್ತಂಗಡಿ : ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಬೆಳ್ತಂಗಡಿ 27ನೇ ವರ್ಷದ ಸಾಮೂಹಿಕ ಶ್ರೀ ಗೌರಿ ಪೂಜೆ ಮತ್ತು ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!