September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಕ್ಸೆಲ್ ಗುರುವಾಯನಕೆರೆ: ದ್ವಿತೀಯ ಪಿಯುಸಿಯಲ್ಲಿ ಅಭೂತ ಪೂರ್ವ ಸಾಧನೆ-ರಾಜ್ಯದ ಟಾಪ್ 10 ರಲ್ಲಿ ಎಕ್ಸೆಲ್ ನ 34 ವಿದ್ಯಾರ್ಥಿಗಳು

ಬೆಳ್ತಂಗಡಿ:ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶದಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದಾಖಲೆಯ ಫಲಿತಾಂಶ ನೀಡಿದ್ದಾರೆ . ರಾಜ್ಯದ ಹತ್ತು ಅಗ್ರ ಸ್ಥಾನಿಗಳಲ್ಲಿ ಎಕ್ಸೆಲ್ ನ 34 ವಿದ್ಯಾರ್ಥಿಗಳಿರುವುದು ವಿಶೇಷ.

ಬೆಳ್ತಂಗಡಿ ತಾಲೂಕಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಎಕ್ಸೆಲ್ ಬಾಚಿಕೊಂಡಿದೆ. ಸಾಧಕ ವಿದ್ಯಾರ್ಥಿಗಳನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಮತ್ತು ಅಡಳಿತ ಮಂಡಳಿ ಅಭಿನಂದಿಸಿದೆ.
.
ದ್ವಿತೀಯ ಪಿಯುಸಿಯ ಅಗ್ರಸ್ಥಾನಿಗಳಲ್ಲಿ
ಯಾನ ಪೊನ್ನಮ್ಮ 597, ಶ್ರೀವತ್ಸ 597,
ಅಕ್ಷಯ್ 595, ಶಿಲ್ಪಿತ ಎಚ್ ಎಸ್ 594,ರೋಹಿತ್ ಮಹಾಂತೇಶ ಹಳೆ ಗೌಡರ್ 594, ಸುಷ್ಮಿತ- 594,ಅನಿಶಾ – 594,ಶಿಲ್ಪಿತಾ ಹೆಚ್ ಎಸ್- 594,ಮೋನಿಕಾ ಹೆಚ್ – 593,ಅನ್ವೇಷಾ ಜಿ ಭಟ್ – 592,ಕಾಶ್ಮೀ ವಿ ಯು – 592
ನಿಶ್ಚಿತಾ ಸಿ- 592,ಪರೇಶ್ ಪಿ ಗೋವಂಕರ್- 592,ಪ್ರಗತಿ ಎಂ ಆರ್- 592,ರಿಹಾ ಪರ್ವಿನ್ – 592,ಅಭೀಷ್ಟ – 592,ಆಶಿತಾ – 592,ಕೃಪಾಶ್ರೀ- 592,
ಯುಕ್ತಿ- 592,ಅಖಿಲ್ ಅನಿಲ್- 591,
ಭೂಮಿಕಾ- 591,ಮನ್ವಿತ್ ಕೃಷ್ಣ ಎಸ್ ವಿ- 591,ಮಿಶ್ಬಾ- 591,ಅಭಿನವ್ – 590,ಅದವಿಯ ಯು- 590,ಅಶ್ರೀಫಾ ಫಾತಿಮಾ – 590,ಅಕ್ಷರಾ -590,ಧನ್ಯಶ್ರೀ – 590,ದರ್ಶನ್ ರಾವ್ – 590,ಕೌಶಲ್ ಎಲ್ ಕುಲಾಲ್ – 590,
ನಿತ್ಯಾ ಶಿವಪ್ರಸಾದ್ ದಿಂಡೆ- 590,ಪಿ ಪೂರ್ವಿ ಶಾನ್ ಭಾಗ್ -590,ಸೌಧಾ ಅಂಬರ್ – 590,ತಜ್ಞಾ ಟಿ ಎಸ್ – 590,
ವಿವೇಕ್ ಎಸ್ ಭಟ್ – 590, ರಾಜ್ಯದ ಟಾಪ್ 10ರಲ್ಲಿ ಸ್ಥಾನ ಪಡೆದು ಕೊಂಡಿದ್ದಾರೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ 5 ವಿದ್ಯಾರ್ಥಿಗಳನ್ನು ಏಮ್ಸ್ ಗೆ, ಮತ್ತೊಬ್ಬನನ್ನು ಜಿಪ್ಮಾರ್ ಗೆ ಕಳುಹಿಸಿದ ಹಿರಿಮೆಯ ಎಕ್ಸೆಲ್ ನಿಂದ 248 ವಿದಾರ್ಥಿಗಳನ್ಮು ಮೆಡಿಕಲ್ ಕೋರ್ಸ್ ಗೆ ಹೋಗಿರುವುದನ್ನು ಸ್ಮರಿಸಿಕೊಳ್ಳಬಹುದು. ಐ ಐ ಟಿ,ಎನ್ ಐ ಐ ಟಿ ಗಳಿಗೆ ಕೂಡಾ ಎಕ್ಸೆಲ್ ನಿಂದ 8 ವಿದ್ಯಾರ್ಥಿಗಳು ಆಯ್ಕೆ ಯಶಗಿರುವುದನ್ನು ಸ್ಮರಿಸಬಹುದಾಗಿದೆ.

Related posts

ಆರಂಬೋಡಿ ಗ್ರಾ.ಪಂ. ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಸ್ವಚ್ಚತೆಯೇ ಸೇವೆ ಕಾರ್ಯಕ್ರಮದಡಿ ಸ್ವಚ್ಚತಾ ಕಾರ್ಯಕ್ರಮ

Suddi Udaya

ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಆಶಾಕೇಂದ್ರವಾಗಲಿದೆ ಬೈಂದೂರಿನ ಹೇನಬೇರು ಶಾಲೆ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿ ನಾರಾಯಣ ಪೂಜಾರಿ , ಕೆ.ಶ್ರೀಧರ್ ರಾವ್ ಆಯ್ಕೆ

Suddi Udaya

ಉಜಿರೆ ಮಾಚಾರು ಜಾತಿ ನಿಂದನೆ ಮಾಡಿ ಹಲ್ಲೆ ಆರೋಪ: ಯುವಕ ಆಸ್ಪತ್ರೆಗೆ ದಾಖಲು

Suddi Udaya

ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭೀಷೇಕ ‘ಶ್ರೀಮುಖ ಪತ್ರಿಕೆ’ ಬಿಡುಗಡೆ

Suddi Udaya

ಕೃಷಿ ಪಂಪ್‌ ಸೆಟ್ ಸ್ಥಾವರಗಳಿಗೆ ಆಧಾರ್ ಲಿಂಕ್ ಜೋಡಣೆ ಮಾಡಲು ಆ.25 ಕೊನೆಯ ದಿನ

Suddi Udaya
error: Content is protected !!