September 6, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಗೇರುಕಟ್ಟೆ: “ಬರಾಯ ಪ್ರೀಮಿಯರ್ ಲೀಗ್ ” ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ

ಗೇರುಕಟ್ಟೆ: ಸರಕಾರಿ ಪ್ರೌಢ ಶಾಲಾ ಮೈದಾನದಲ್ಲಿ ಬರಾಯ ಪ್ರೀಮಿಯರ್ ಲೀಗ್ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಎ.12ರಂದು ಜರಗಿತು.

ಸುರೇಂದ್ರ ಕುಮಾರ್ ಜೈನ್ ಪಂದ್ಯಾಕೂಟವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕುಸುಮ ಎನ್ ಬಂಗೇರ ಅಬ್ದುಲ್ ಕರೀಮ್ ಗೇರುಕಟ್ಟೆ, ಉದಿತ್ ಕುಮಾರ್ ಬರಾಯ, ವಾಸುದೇವ ರಾವ್, ಜಯಾನಂದ ಶೆಟ್ಟಿ ಮುಗೇರ್ ಮಾರ್, ಕರುಣಾಕರ ಶೆಟ್ಟಿ ಕೊರಂಜ,ಸಾದಿಕ್ ಕೆಂಪಿ ಪ್ರಸಾದ್ ಬೆರ್ಕೆತ್ತೋಡಿ ಉಪಸ್ಥಿತರಿದ್ದರು.

ಒಟ್ಟು 5 ತಂಡಗಳು ಬಾಗವಹಿಸಿದ್ದವು. ಪೋನಿಕ್ಸ್ ಟೈಟನ್ ಕುಂಟಿನಿ ತಂಡ ಪ್ರಥಮ ಸ್ಥಾನ, ರಾಯಲ್ ಸ್ಟೈಕರ್ ಮಂಜಲಡ್ಕ ತಂಡ ದ್ವಿತೀಯ ಸ್ಥಾನ, ಅಶ್ವಸೇನ ವಾರಿಯರ್ಸ್ ತಂಡ ತೃತಿಯ ಸ್ಥಾನ, ಶ್ಯಾಡೋ ವಾರಿಯರ್ಸ್ ತಂಡ ಚತುರ್ಥ ಸ್ಥಾನವನ್ನು ಪಡೆಯಿತು.

ಸಂದೀಪ್ ನಾಳ ಆಲ್ ರೌಂಡರ್, ಸುಮಂತ್ ಕಂಗಿನಡೆ ಉತ್ತಮ ಬ್ಯಾಟ್ಸ್ ಮನ್, ಚೇತನ್ ಬರಾಯ ಉತ್ತಮ ವಿಕೇಟ್ ಕೀಪರ್, ನಿತಿನ್ ಬರಾಯ ಉತ್ತಮ ಫೀಲ್ಡರ್ ಆಗಿ, ಧನುಶ್ ಉತ್ತಮ ಬೌಲರ್ ಆಗಿ ಆಯ್ಕೆಯಾದರು.

Related posts

ಕಕ್ಕಿಂಜೆ ಸರಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ

Suddi Udaya

ಕುವೆಟ್ಟು; ವಿಕಲಚೇತನರ ಸಮನ್ವಯ ಗ್ರಾಮಸಭೆ : ವಿಕಲಚೇತನರಿಗೆ ರೂ.2.15 ಲಕ್ಷ ನೆರವಿನ ಚೆಕ್ ವಿತರಣೆ

Suddi Udaya

ಬೆಳ್ತಂಗಡಿ ಪೊಲೀಸ್ ಠಾಣೆ ಸಿಬ್ಬಂದಿಯವರಿಗೆ ನೂತನವಾಗಿ ನಿರ್ಮಿಸಿರುವ ವಸತಿಗೃಹ ಲೋಕಾರ್ಪಣೆ; ಗೃಹ ಸಚಿವರಿಗೆ ಅಭಿನಂದನೆ

Suddi Udaya

ರಾಜ್ಯಮಟ್ಟದ ಸ್ಪೆಲ್ ಬೀ ಸ್ಪರ್ಧೆ: ಉಜಿರೆ ಅನುಗ್ರಹ ಆಂ.ಮಾ.ಶಾಲೆಯ ವಿದ್ಯಾರ್ಥಿ ಚಾರ್ವಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Suddi Udaya

ಬದಿನಡೆ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya

ಕಡಿರುದ್ಯಾವರದಲ್ಲಿ ಒಂಟಿ ಸಲಗ ಹಾವಳಿ

Suddi Udaya
error: Content is protected !!