September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ದೀಪಾ ಗೋಲ್ಡ್ ನಲ್ಲಿ ಅಕ್ಷಯ ತೃತೀಯದ ಪ್ರಯುಕ್ತ ಚಿನ್ನದ ಧಮಾಕ

ಬೆಳ್ತಂಗಡಿ: ನಗರದ ಮುಖ್ಯರಸ್ತೆ ಬಳಿ ವಿವಾ ಕಾಂಪ್ಲೆಕ್ಸ್‌ ನಲ್ಲಿ ಕಾರ್ಯಚರಿಸುತ್ತಿರುವ ದೀಪಾ ಗೋಲ್ಡ್ ನಲ್ಲಿ ಅಕ್ಷಯ ತೃತೀಯದ ಪ್ರಯುಕ್ತ ಚಿನ್ನದ ಧಮಾಕ ಎ.13ರಿಂದ 23ರವರೆಗೆ ಚಿನ್ನ ಖರೀದಿ ಮಾಡುವ ಗ್ರಾಹಕರಿಗೆ ಅವರ ಹಳೆಯ ಚಿನ್ನವನ್ನು ಎಕ್ಸ್‌ಚೇಂಜ್‌ ಮಾಡಿದರೆ ಆ ದಿನದ ಧಾರಣೆಗಿಂತ ಪ್ರತಿ ಗ್ರಾಂ ಗೆ ರೂ.100 ಹೆಚ್ಚುವರಿ ದೊರೆಯುತ್ತದೆ. ಹೊಸ ಚಿನ್ನ ಖರೀದಿಯಲ್ಲಿ ಪ್ರತಿ ಗ್ರಾಂಗೆ ರೂ.250 ಡಿಸ್ಕೌಂಟ್ ಮಾಡಿಕೊಡಲಾಗುವುದು ಎಂದು ದೀಪಾ ಗೋಲ್ಡ್ ನ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ದಿನದ ಅವಧಿಯಲ್ಲಿ 8 ಗ್ರಾಂ ಕ್ಕಿಂತ ಮೇಲ್ಪಟ್ಟು ಚಿನ್ನ ಖರೀದಿ ಮಾಡಿದರೆ 0.100 ಮಿಲಿ ಗ್ರಾಂ (22ct) ಚಿನ್ನದ ನಾಣ್ಯ ಉಚಿತ. ಈ ಅಕ್ಷಯ ತೃತೀಯದ ಚಿನ್ನದ ಧಮಾಕದಲ್ಲಿ ಗ್ರಾಹಕರು 16 ಗ್ರಾಂ ಕ್ಕಿಂತ ಹೆಚ್ಚುವರಿ ಚಿನ್ನ ಖರೀದಿಸುವ ಪ್ರತಿಯೊಬ್ಬರಿಗೂ 0.200 ಮಿಲಿ ಗ್ರಾಂ (22ct) ಚಿನ್ನದ ನಾಣ್ಯ ಉಚಿತ. ಏ.13 ರಿಂದ 23 ರವರೆಗೆ ಹೊಸ ಸ್ಕಿಮ್‌ ಸೇರಿದ ಸದಸ್ಯರಲ್ಲಿ ಡ್ರಾ ದಲ್ಲಿ ಆಯ್ಕೆಗೊಂಡ 10 ಸದಸ್ಯರಿಗೆ 1000 ಉಚಿತ ಕಂತು ಕಟ್ಟಲಾಗುವುದು. ಏ.19 ಮತ್ತು 20 ತಾರೀಕು 2 ದಿನ ಸ್ಕಿಮ್‌ ಹಣವನ್ನು ಮಾತ್ರ ಪಡೆಯಲಾಗುವುದು. ನಿಮ್ಮ ಹೆಸರನ್ನು ನೋಂದಾಯಿಸಿ ಧಮಾಕದಲ್ಲಿ ಸೇರಿಸಲಾಗುವುದು. ಈ 10 ದಿವಸದ ಅವಧಿಯಲ್ಲಿ ಚಿನ್ನ ಖರೀದಿ ಮಾಡಿದ ಗ್ರಾಹಕರಲ್ಲಿ 10 ಲಕ್ಕಿ ವಿಜೇತರಿಗೆ 3000/- ರೂ ಮೌಲ್ಯದ ಚಿನ್ನದ ನಾಣ್ಯ ಉಚಿತ. ಈ 10 ದಿವಸದ ಅವಧಿಯಲ್ಲಿ ಬೆಳ್ಳಿ ಖರೀದಿ ಮಾಡಿದ 10 ಲಕ್ಕಿ ವಿಜೇತರಿಗೆ 5ಗ್ರಾಂ ಬೆಳ್ಳಿಯ ನಾಣ್ಯ ಉಚಿತವಾಗಿ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ.

Related posts

ಡಾ.ಸುಬ್ರಹ್ಮಣ್ಯ ಭಟ್ಟರ ದಕ್ಷಿಣ ಕನ್ನಡ ಭಾಷಾ ಸೊಗಡಿನ  ಮೂರನೇ ಕಾದಂಬರಿ “ಅಚ್ಚಣ್ಣ ಭಟ್ರು” ವನ್ನು  ಇಂದು ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆ

Suddi Udaya

ಮಾ16: ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ನೇತೃತ್ವ , ವಂದೇ ಮಾತರಂ, ನನ್ನ ಸೇವೆ ದೇಶಕ್ಕಾಗಿ ಧ್ಯೇಯದೊಂದಿಗೆ ನೇತ್ರಾವತಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಶಿಶಿಲ : ಮುಚ್ಚಿರಡ್ಕ ಜಯಂತ್ ನಾಯ್ಕ್ ರವರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಧರ್ಮಸ್ಥಳ ಶ್ರೀ ಮಂ. ಸ್ವಾ. ಅ. ಹಿ. ಪ್ರಾ. ಶಾಲಾ ಅಧ್ಯಾಪಕ ವೃಂದದವರಿಂದ ಡಾ. ಡಿ ಹೆಗ್ಗಡೆಯವರ ಭೇಟಿ: ಅಭಿನಂದನೆ

Suddi Udaya

ಜೀವಿತಾವಧಿಯಲ್ಲಿ ಹೇಗೆ ಬದುಕಿದ್ದಾನೆ ಎಂಬುದು ಬಹಳ ಮುಖ್ಯ: ತಿಮ್ಮಣ್ಣರಸ ಡಾ. ಪದ್ಮಪ್ರಸಾದ್ ಅಜಿಲ – ತಾ.ಪಂ ವಿಶ್ರಾಂತ ಅಧೀಕ್ಷಕ‌ ಪ್ರಶಾಂತ್ ಬಳಂಜ ಅವರಿಂದ ವಿಶಿಷ್ಟ ರೀತಿಯ ಕೃತಜ್ಞತಾ ಕಾರ್ಯಕ್ರಮ

Suddi Udaya

ಕೊಕ್ಕಡ: ಸೆಲ್ಕೋ ಫೌಂಡೇಶನ್ ನಿಂದ 25 ಮಂದಿ ಅರ್ಹ ಫಲಾನುಭವಿಗಳಿಗೆ ಸೋಲಾರ್ ಕಿಟ್ ಗಳ ಹಸ್ತಾಂತರ

Suddi Udaya
error: Content is protected !!